ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vo ೭೭ ಕಾವ್ಯಕಲಾನಿಧಿ [ಆಶ್ವಾಸಂ - ನಿನ್ನಯ ತಂದೆಯಂ ನಡುವಿರು೯ ಕೋಲಲೆಂದಸಿಯಾರ್ಚಿ ಸಚ್ಛೆಯಂ। ಕೆನ್ನುನೆ ಪೊಕ್ಕನೊರ್ಬ ಖಚರೀಸಹಿತಂ ಸಲೆ ಕಾಮಪಾಲನಂ | ದೊಮ್ಮೆ ವಧೂಟ ಕಾಂತಿನುತಿಯಂ ನೃಪನಿತ್ತು ಬರ್ದುಂಕೆ ಮತ್ತೆ ಕೊಂ! ದಂ ಮನದಿಯಿಂ ನೃಪತಿಯಂ ಕುಟಿಲಿಂ ಮಿಗೆ ದುಹ್ಮಚೇಷ್ಮೆಯಿಂ | ೭೬ - ಅದಲ್ಲದೆಯುಂ ನಿಮ್ಮಗಜನಪ್ಪ ಚಂಡಳೋಪನಂ ಕಪಟದಿಂ ತೀರ್ಚಿದ ನೆಂದು ಸಲಬರ ಕೊಂಡಯವಂ ಸೇಲಿಲಾಕುಮಾರನಿಂತೆಂದಂ- ಏಗೆಯೇ ಬಗೆಯಂ | ನಿಗಲಾರದು ಸಮರ್ಥೆ ತಾರಾನಾಯೇಂ | ಬುಗಣಿಕೆಯ ಭಯದಿಂದಂ || ಮಗರ ಮಿಗೆ ಕಂಡ ಕನಸಿನಂತಾಯಿಗಳ | - ಎಂದು ತಾರಾವಳಿಯ ಭೀತಿಯುಂ ಕಾವ ಪಲಂಗೆ ಹೊಲ್ಲೆ ಹವನಿಸಗಲು ಯದಿರ್ಪುದುಮೊಂದುದಿನಂ ಕಾಂತಿಮತಿ ಸಿಂಹವನ ಕಾಂತೆಯಪ್ಪ ಲ ಕ್ಷಣೆಯ ಸವಿಾಪಕ್ಕೆ ಪೋಗಲಾಲಕ್ಷಣೆ ಕಾಂತಿವುತಿಯ ಮುಖಮಂ ನೋಡಿ, ಏನೆಲೆಗೆ ಕಾಂತಿಮ ನಿ ! ನಾ ನನಕನಳಂ ಮಸುಳ್ಳುದೇಕಾರಣವೆಂ | ದಾನರಪನರಸಿ ಬೆಸಗೊಳ | ಲಾನಮರಕ್ಕೆ ಕಾಂತಿವತಿಯಿಂತೆಂದಳೆ || - ನಿನಗೇನಂ ವಂಚಿಸೆಂ ಲಕ್ಷಣೆ ಪಡೆದು ಮದಿವಿಯುಂ ಕಾವುಸಾಂ ಮನೆಯೊಳೆ ಕುಳ್ಳಿರ್ದು ತಾರಾನಾದುನೊಸೆದು ಮನ್ನಾ ಮದಿಂದಿತ್ತ ಬಾ ಕಾ || ಮಿನಿಯೆಂದುತ್ಸಾಹದಿಂದ ಮಣಿದು ಕರೆ ತಕ್ಕಂತೆ ಮಾತ್ಸರ್ಯ ದಿಂ ಭೋಂ । ಕೆನೆ ಪೋದಳ ತದೃಢಚಿಂತೆಯೊಳಳವಳಿಯುತ್ತಿರ್ದಪಂ ಮಂತ್ರಿಮುಖ್ಯ | ರ್೭ - ಅದುಕಾರಣವಾತನ ದುಗುಡವೆ ಎನ್ನ ದುಗುಡನಾಗಿರ್ದ ಪೆನೆಂದು ಪೇ ಅಲೋಡಂ ಈಸುದ್ದಿಯನಾಲಕ್ಕಣೆ ! ದೇಶಾಧಿಪಸಿಂಹಘೋಷನೊಳಿ ಪೇಲೋಡಂ || ೭v