ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


v ಕಾವ್ಯಕಲಾನಿಧಿ | [ಆಶ್ವಾಸಂ v ತಾರಾವಳಿ ಸಲೆ ವಸುಮತಿ | ನಾರಿಗೆ ಕೊಂಡುಯ್ದು ಕೊಟ್ಟಳೆಂಬ ವಗಂ ವಿ ! ಸರಮನೆ ಕಾಂತಿಮತಿಯ ಕು | ಮಾರಕನಾಂ ನಿನ್ನ ದುಃಖಮಂ ಬಿಡು ಬೇಗಂ | - ಎಂಬುಗುವಾತಂ ಕಣ್ಣನಿಯಂ ಬಿಟ್ಟೆನ್ನಾ (ಕವಳಮಂ ನೋಡಿ ಬ ಲಿಕಂ ಬಿಗಿಯ ನಿತಾಂತಸುಖಾಂಬುಧಿಯೋಳಿ ನುಂಗಿ ದುಃಖವಾರ್ಧಿ ಯನುಲಿದು ಕಾಂತಿವತಿಗಾದ ಪುಣ್ಯವ || ನಂತಿಂತೆನಲೇಕೆ ಕಾಮಪಾಲನ ಕಣ್ಣಳೆ | ಮುಂತಿರ್ದೊಡಮ್ಮಿಲ್ಲದೊಡನು | ನಂತಸುಖಂ ಪುತ್ರನಾದಪಂ ತನಗೀಗಳ | v೬ ಎಂದು ಪೂರ್ಣಭದ್ರಸಂತಸದಂತವನೆಯಲೆ ಮತ್ತಮಿಂತೆಂದೆಂ:- ನೆರವಿಯನೆಲ್ಲಮಂ ಭರದೊಳೊರ್ವನೆ ಮತ್ತರಖಡ್ಡಘಾತದಿಂ | ದೊರಸಿ ಬಿಸುಟ್ಟು ನಿಲ್ಲಧಿಕಸಾಹಸಮೆನ್ನೊಳೆ ಕೂರ್ತು ಸಂದೊಡೇಂ || ದೊರಕಿದ ತಂದೆಯಂ ಬಳಿಕ ಕೊಂದಹರಾಖಳರೆಂಬ ಶಂಕೆಗೋ || ಸರಿಸುವೆನಲ್ಲದಂದಿನಿತು ಸೈರಿಸಲಾರ್ಪೆನೆ ಪೂರ್ಣಭದ್ರಕಾ | v೭ - ಎಂದು ಹೇಳು ಪಿತೃಪಾಣರಕ್ಷಣೋಪಾಯವಂ ಚಿಂತಿಸುತಿರ್ಪನ್ನೆ ಗ ಆದೇವಾಲಯದ ಕೊ೦ಟೆಯ ಬಿಲದಿಂ | ಮೊರೆಯುತ್ತುಂ ಕಾಳಕೂಟಲನಮುನುಗುತ್ತುಂ ವಿಪ್ರಜ್ವಾಲೆ ಯಿಂ ಕಾ / ಯು ರಿಪುತ್ತುಂ ಮಾರ್ಗವುಂ ಬಾಯ್ದೆ ಯೆದೆರೆಗೆಳಸುತ್ತು ನರಚ್ಛಾಯೆ ಮುಂದೇ || ಅರೆ ಕಣ್ಣಿಂದಾಲಿಸುತ್ತುಂ ಪಸಿವಿನೆಸಕದಿಂದೊಂ ಗು ಗಂಭೀರಳಿದ್ರಾ| ತರದಿಂ ಕಾಳೋರಗಂ ಮೆಲ್ಲನೆ ಪೊಅಮಡಲಾಂ ಕಂಡೆನುರ್ವೀವರೇಣ್ಯಾ || ಅಂತು ಪಾವು ಪೊಅಮಡುವುದು ಕಂಡು ಕಪಿಲಾಕ್ಷಂ ನೀಳ ತೋಳ್ಳಿ ನಿಶಿತಕುಲದ೦ಪ್ಪಾ ಕುರಂವಕನಾಸಂ। ತಪನೀಯವಯಕಾಯಂ ಫಣಿಗಇವಿವಿಧಾಲಂಕೃತಂ ತಳ್ಳಗೊಂಡಿ |