ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


v& ಕಾವ್ಯಕಲಾನಿಧಿ [ಆಶ್ವಾಸಂ ಎಂದರಸಂಗೆ ಹೇನುಗನನಕ್ಕನುವಾಗಿ ಸರ್ವಾಲಂಕಾರಂಗೆಯ್ಯಲಿ ಕಾಮಪಾಲನ ಶಬವಂ ಕೊಂಡು ಪೋಗಲೆ ಬುಕ್ಯಾನಲ್ಲಿಗೆ ಬಂದಾತನ ಪಾ ಇಮಂ ಪಡೆವೆನೆಂದು ಪೂರ್ಣಭದ್ರಗೆ ಪೇಟ್ಟು ಮತ್ತಮಿಂತೆಂದೆಂ:- ಎನ್ವೈಗೆ ಪೇಲೋಲವಿಂ | ಕೆಮ್ಮನೆ ನೀಂ ಬಿಸುಡಲಿ ನಿಜಸುತನೇಂ । ದಮ್ಮಾಣುಮ್ಮಳಿಕೆಯನಧಿ | ಪವರಣದಿನುಡಿವನೆಂಬ ಶುಭವಾಚಕಮಂ | ೯೫ ಎಂದು ಪೂರ್ಣಭದನಂ ಕಾಂತಿಮತಿಯ ಸವಿಾಪಕತ್ತಲೆ ಕ೪ಪಿ ಇತ್ಯ ಲಾಂ ಕಾಮಪಾಲನಿರ್ದ ಚೌವಟಕ್ಕೆ ಬಂದು ನೋಲ್ಸನಂ - ವಿಲಸದ್ಯೋಗವಿಲಾಸನುಂ ನಿಜವಗ್ರಭಾಗ್ಯದಿಂ ಧಾತ್ರಿಯೊಳೆ | ಬೆಳಗುತ್ತಿ ರ್ಪಮೃತಾಂಶುಬಿಂಬಕಳೆಗಳೆ ಚಂಚತುಧಾಬಿಂದುಸಂ | ಮಿತಂಗಳೆ ತವೆ ಕೊಂಬುಕೊಂಬಿನೆಡೆಯೊಳೆ ಸಿಕ್ಕಿರ್ದವೋಲೆ ಪುಪ್ಪದಿಂ। ಫಲದಿಂ ರಂಜಿಸುತಿರ್ದುದೊಂದು ಸತತಂ ಚೆಲ್ಲಾಪ ಚಿಂತಾದುವು || ಅಂತಿರ್ದುದೊಂದು ಪುಣಿಸೆಯ ಮರನಂ ಪಲಂಬರೇ ಕಾಮಪಾಲನಂ ನೋಡುತ್ತಿರಲಾನುನೊಂದೆಳಗೊಂಬಿನೊಳೆ ಕರ್ದಾಗಳ ಅರಸನುವಂ ತತ್ತು ತನುವು | ನರವರಿಸದೆ ತೀರ್ಚಿ ದಂ ಮುಗುಳ್ರ್ದಂಗ | ಗರಳವನಿಕ್ಕಿ ಕೊಲಲೆ ಚೆ | ಚರದಿಂ ಬಗೆದಂ ಸಮಸ್ತಮಿತ್ರದ್ರೋಹಂ || ” ಎಂದೊರ್ಬ ಮಾತಂಗಕಂ ವಾ ಸೂಟ್ ಸಾಮಿ ಕಾಮಪಾನ ಕಣ್ಣಳಂ ಗತಜೀವಿತನಪ್ಪ ಮಾಲೈಯಿಂ ಪೆಡದಲೆಯೊಳೆ ತೋಡುವೆನೆಂಬ ಸಮುಯದೊಳೆ ಮುಸುಕಿನೊಳಗಿರ್ದ ಪಾವಂ | ಸಸಿನಂ ಮತ್ತಿತನ ಮೇಲೆ ಬಿಸುಡಲೊಡಂ ನುಂ || ಪಸಿದಿರ್ದುಇಂಡಿತತಿ ಸರ 1 ಭಸದಿಂ ಪಿತನುಮನೊಜಿಲ್ಪ ವಾಪಂಗನ ನಂ | ೯೭ ೯y