ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ ಕಾವೈಕಲಾನಿಧಿ [ಆಶ್ವಾಸಂ [ ನಡೆಯೊಳಡಿಯಿಟ್ಟು ಪೆಂಪಿನ | ನಡುವಿನೊಳತೆಗೆಯು ನುಡಿಯೊಳಡೆಸಂದಲರ್ಗ | ಡೆವಿಡಿದು ನೆಲಸಿ ಚೆಲ | ಪಡೆದೆಸೆದತಲಸವೃತ್ತಿ ತತ್ತೋವಲೆಯಾ || ೬v ಅವಂ ಕನ೪ನಿ ಕಂಡಿಳ್ಳುಪತಿಯು ಸಮಯಂಬಡೆದೇಕಾಂತಕ್ಕೆ ಬಂದು - ವನಿತೆಯ ಗರ್ಭಚಿಹ್ನ ವುತಿಕೌತುಕಮೆಂತನೆ ರತ್ನನೂ ಇರ | ಧನಿಗಲತ್ತು ಮಂದಗತಿಯೊಳಡು ಕಾಂಚಿಗೆ ತಿಣ್ಣವಾದುದಾ | ನನರುಚಿ ಚಂದ್ರನೆಂಬುಪಮೆಗೊಪ್ಪಿದುದುಚ್ಛಕುಚಾಗ್ರಿಮಕ್ಕೆ ಕ | ರ್ಪನುನಯವಾಗುವಂಗಲತೆ ಕಾಂತಿಯನಾಂತುದಿಳಾಧಿನಾಯಕಾ | ರ್೬ ಎಂದು ನಿರ್ಭರಗರ್ಭವಾರ್ತೆಯಂ ಪೆಟ್ಟು ನಿಮಂತಸಮಯವೆಂಬು ದುವರಸನವಳ್ಳಿ ಪಸಾಯನಂಗೊಟ್ಟು ಪರಮಾನಂದನಂ ತಳೆದು, | ಮನೋಜ್ಞ | ಮಹೀತಳಾಧೀಶರಂ ನಿಜಮನೋರಮಾಗರ್ಭದಿಂ | ಮಹೋತ್ಸವಾನಂದ ತುಂ ತಳೆದು ಗರ್ಭಸೀವಂತದಿಂ || ಸುಹೃದಿಧಾನಪ್ರಿಯಾಸ್ಪದಮಿದಕ್ಕೆನುತ್ತಾ ಕಣಂ | ಪ್ರಪಾರವನಾಖ್ಯನಂ ಕರೆಯಲಷ್ಟಿದಂ ಭೂಭುಜಂ | ೭೦ - ಅಂತು ತನಗೆ ಪ್ರಾಣಮಿತ್ರನಪ್ಪ ಮಿಥಿಲಾಪತಿ ಪ್ರಹಾರವರ್ನನಂ ನಿಹ ಕಾಂತೆ ಪ್ರಿಯಂವದೆ ಸಹಿತಂ ಬರ್ಪುದೆಂದು ಕರೆಯೆ ಕಳಪಿ - ಸಕಲಸುವಸ್ಯ ಮಂ ಸಕಲನಿರ್ಮಲಸನ್ನು ತರತ್ನ ಕೋತಿಯಂ | ಸಕಲಸುವಸ್ತುವಂ ತಳೆದು ತನ್ನ ಮನೋರಮೆಯುಂ ಸುತರ್ಕಳಂ | ಪ್ರಕಟಿತಸೇನೆಯುಂ ಬೆರಸು ಬಂದನನೇಕವಿಭೂತಿಯಿಂದೆ ಕಣ | ತುಕವೆನಿಸಲೆ ನೆಗ ಮಿಥಿಲಾಪತಿ ಪ್ರಪ್ರರಕ್ಕೆ ರಾಗದಿಂ | ೭೧ ಅಂತು ಬಂದ ಪ್ರಹಾರವರ್ಮನಂ ರಾಜಹಂಸಂ ಪುರ ಪ್ರವೇಶಮಾಡಿಸಿ ವಸುಮತೀದೇವಿಯ ನೀಮಂತಸಂಭ್ರಮದಿನಿರಲೊಡಂ ಪದಸಂಘಟ್ಟನೆಯಿಂ ಶಿಮೋಚ್ಛಯಕುಲಂ ನುರ್ಗಾಗೆ ಸೇನಾಸುಬ್ಬಾ | ರದಿನುರ್ವೀತಳವ ದುರ್ದವಧನುಜ್ಜಾದ್‌ರಾವದಿಂ ಬಂಧುಗಳೆ |