ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಶಕುಮಾರಚರಿತ vg ರ್೯ ಅಂತು ಕಾಳರಗಂ ಕರ್ಚ ನ ತ್ರಿತನ ಪ್ರಾಣಪತಿಪ್ಪೆಯನಾರು ವಯದಂತು ಮಾಡಿ ವಿಸಮಂ ಸೊಭಿಸೆ, - ಮಾತಂಗಕಂ ಕೃತಾಂತನಿ | ಕೇತನವುಂ ಪೊಕ್ಕನೆಂದೊಡೀವಿಷದಿಂ ಮ | ತೀತಂ ಬರ್ದುಕುವನೆ ಎನು | ತೊತೆಲ್ಲರೆ ಕಾವಪಲನೋಡಲಂ ಬಿಸುಟಕ್ಕೆ | ಜನಪತಿ ಕೊಲಿಸದೆ ಕಳೆ ಲೋ ! ಚನವೆರಡನೆನಲ್ಕೆ ಪಾಪಿ ಮಾಡಿದ ಪಾಪಂ || ಘನವಾದುದಖಿಂ ದೈವಂ | ಮುನಿದಸುನಂ ಕೊಂಡುದುದನಧಿಕದೋಹಂ || | ೧೦೦ ಎಂದಲ್ಲಿರ್ದನರೆಲ್ಲರುಂ ಕಾಮಪಾಲನ ಕಳೇವರವುಂ ಬಿಸುಟ್ಟು ಪೋಗ ಲಾಂ ಪೇಟ್ಟಿ ತೆರಿದಿಂ ಮುನ್ನ ಮೆ ಪೂರ್ಣಭದ್ರ ಕಾಂತಿಮತಿಗೆ ಬುದ್ದಿ ವೇ ಆ್ಯಡಾಕಾಂತಿಮತಿ ನಿಂಹಮೂಪನಿರ್ದೆಡೆ ಪೋಗಿ, - ಎನ್ನ ಧಿಪಂ ನಿನಗೊಡರಿಸಿ | ದನ್ನ ಯದಿ೦ಗಳದನಾತನೊಡನಾಂ ಪೋಗಲಿ | ಮುನ್ನಮೆ ನಿದ್ದಂ ಸಹಗಮ | ನನ್ನೆಟ್ಟನೆ ಧರ್ಮಮಕ್ಕೆ ನನಗೆ ನೃಪಾಲಾ | - ಪಾತಕನಾದೊಡಂ ಏತನನಾದೂಡಮೆಲ್ಲರೊಳುಗ್ರನಾದೊಡಂ || ಘಾತುಕನಾದೊಡಂ ಪತಿಯೇ ತನ್ನ ಧಿದೈವವೆನಿಪ್ಪ ಕಾಂತೆ ಸಂ || ವಿ,ತಿಯನನ್ನು ಕೆಯ ಪತಿಯಾದವೊಲಗ್ನದು ಧರ್ಮವಲೆ ಕೇಳಿ | ಭೂತಳನಾಥ ಕೂತೆ-ನಗನುಜ್ಞೆಯನಗ್ನಿ ಯೋ೪ವುದಯಂ | ೧೦೦ ಎಂದು ಬಿನ್ನ ಪಂಗೆಯ್ಯಲಾತಂ ಮನದೊಳೆ ಗುಡಿಗಟ್ಟಿ ಶತ್ರುನಿಸ್ಟ್ರೇಷ ಮಕ್ಕೆಂದಗ್ನಿ ಪ್ರವೇಶಕ್ಕನುಜ್ಞೆಯಂ ಕುಡಿಡಂ ಶವಶೃಂಗಾರಂಗೆಲೆ || ಭವನಕ್ಕಾ ಕಾಮಪಾಲಸಚಿವನ ನಿಜದೇ || ಪವನುಯ್ಯೋವರಿಯೊಳೆ ಸಂ | ತನಿಟ್ಟು ನನ್ಮಾರ್ಗನುಂ ನಿರೀಕ್ಷಿಸುತಿರ್ದಳೆ | ೧೦೩ ೧೦೧