ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ww. ಕಾವ್ಯಕಲಾನಿಧಿ [ಆಶ್ವಾಸಂ ಅಂತಪೂರ್ಣಭದ್ರನುಂ ಕಾಂತಿಮತಿಯ ಮೆನ್ನ ಬರವಂ ಸಾರುತ್ತಿರ ಲಾಂ ಪ್ರಚ್ಛನ್ನ ವೇಷದಿಂ ಬಂದು ಪೂರ್ಣಭದ್ರನಿಂ ಕಾಂತಿಮತಿಯು ಕುಲು ಪನದು, ಕಣ್ಣಿವಿ ನೋಡಿ ಮತ್ಸಂ | ಗೋಣೆ ಟ್ಟನೆ ಬಿಗಿಯ ಸೆರೆಗಳಂ ಮೋಹಕುಜಂ | ಪಣೆಸೆಯಲೆಲಗಿದೆ ಸಲೆ | ಪೊಣೆ ಯ ಪುಣ್ಯಸಿದ್ಧಿಯಾಯ್ತಂದಾಗಳೆ | ೧೦೪ ಅಂತು ಕಾಂತಿಮತಿಗೆ ನಮಸ್ಕಾರವಂ ಮಾಡಲೋಡಂ, ಸ್ತನದಿಂ ಚುಮ್ಮೆಂದು ಪಲ್ಟಳೆ ಸುರಿಯೆ ಭುಜಯುಗಂ ಪರ್ಚೆ ವಕ್ತಾ ಬುಜಂ ಸೆಂ 1 ಪಿನ ಸೊಂಪಂ ಬೀಯಿಲೆನ್ನಂ ಪರನಿ ನೆಗಪಿಯೊಲ್ಲ ಪ್ಪಿ ಮುಂ ಡಾಡಿ ವದ್ಯಾ | ಗೃನಿಧಾನಂ ಕೆಯ್ದೆ ಸಾರ್ದಕ್ಕಿಳೆಯೊಳಧಿಕರಾರನ್ನ ವೋ ಲೆಂದು ಕಣ್ಣುಂ 1 ಬಿ ನಿತಾಂತಂ ನೋಡುತಿರ್ದಳೆ ಜನನಿ ನಲವಿನಿಂದೆನ್ನ ನಾಗಳೆ ನರೇಂದ್ರ | ೧೦ ಅಂತು ನೋಡಿ, ಅಖಿದಿರ್ದು೦ ತಾರಾವಳಿ | ಬೆಳ್ಳಿ ವಸುಮತಿಗೆ ಕೊಟ್ಟಳನ್ನ ಯ ಮಗನಂ | ನೆಖಿನೋಂಪಿಯನೆಸಗದವಳೆ | ತಮಿಸಳ ಪುತ್ರ ಸುಖದೊಳೆಂತೆಳಸಿದೊಡಂ | ೧೦೬ - ತೊದಳಸವ ನುಡಿಗಳಂ ಚ || ಲೋದವಿದ ದಟ್ಟಡಿಯನನುರ್ದ ದೂಳಾಟದ ಸಂ | . ಪದವನು ಕೇಳ್ ಕಾಣ್ಣ ! ಮೃದಯಂ ದೊರೆಕೊಳ್ಳ ಪುಣ್ಯವೆನಗಾದಪುದೇ ! - ಎಂದು ನಗು ಮಗುಟ್ಟಿಪ್ಪುನಂಬಿಕೆಗಾನಂದವನೆಸಗಿಯನಂತರಂ ಸರ್ಪದನಾಗಿ ಶವರೂಪದಿಂದಿರ್ದ ಕಾಮಪಾಲನೆಡೆಗೆ ಒಂದು ಗಾರುಡಪಂಚಾಕ್ಷರಿಯಿಂ | ನೀರಂ ಮಂತ್ರಿಸುತುವುಳ್ಳ ತಪಂಚಾಕ್ಷರಿಯಿಂ | ೧೦೭