ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕವಾರಕರಿತ V W | ದಾರಣೆಯ೦ ಜಪಿಸುತ್ತುಂ || ವಾರ `ರಿಯ ನೀಲಕಂಠನಂ ಧ್ಯಾನಿಸಿದೆ | ೧ov ಸರಸಿಜನೇತ್ರನಿಂದ್ರನನನ್ಮದಿಶಾಧಿಪರಾದಿಯಾದ ದೇ || ವರ ಗಡಣಕ್ಕೆ ಭೀತಿಯನೊಡರ್ಚುವ ದುರ್ದಮುಕಾಳಕೂಟವುಂ 0 ಕರಕನಳಂಗಳಿಂ ಪೊಸೆದು ಸುದಿನ ಮಾಯೊಳೊಲ್ಲು ಕಂಠದೊಳೆ ಧರಸಿದ ನೀಲಕಂಠನ ನಿಜಾಕೃತಿಯಂ ನೆನೆದೆಂ ನೃಪಾಲಕಾ | ೧೦೯ ಕಪಿಲಾಕೋಂ ನೀಳ ತೋಳ, ಮಿಸುವ ನಿಶಿತದ೦ಪ್ಪಾಂಕುರಂ ವಕ್ರ ನಾಸಂ | ತಪನಿಯಪಾದುಕಾಯಂ ಫಣಿಕುಲವಿವಿಧಾಲಂಕೃತಂ ಶಲ್ಯ ಗೊಂಡಿ ಗಿ ರ್ದ ಪತತ್ರ ತಪ್ಪಿರ್ಸಹಿಗಣರಿಸುವಂ ಶೀಘ್ರದಿಂ ತದ್ವಿ ಹಂಗಾ ! ಧಿಸನಂ ವುಚ್ಚಿತ್ತದೊಳೆ ಭಾವಿಸಿದೆನವಳಪಂಚಾಕ್ಷರೀಜಾಪ್ಪ ದಿಂದಂ || - ೧೧೦ - ಅಂತು ನೀಲಿಕಂಠಗರುಡರ ಧ್ಯಾನಮುಂ ಮಾಡಿ ಯನ್ನು ತಪಂಚಾಕ್ಷರಿಯಿಸಿ ದುದಕನುಂ ಮಂತ್ರಿಸಿ ಮುಖದೊಳೆ ತಳಿದು ಹಾವೆಕ್ಕೆಯ ಹನ್ನೊಳತಿ | ಹೇವದೊ೪ರಿಸಿಟ್ಟಿ ಸುಂಟ ಹಿಪ್ಪಲಿ ಮೆಸೆಂ | ಬೀಮೂನಾತ್ಮ ಜಲದಿಂ || ಪ್ರೇಮದಿನಾತಂಗೆ ನಲಿದು ನಸ್ಕಂಗೆಟ್ಟಂ | - ಅಂತು ನಸ್ಕಂಗೆಯ್ಯಲೋಡಂ, - ತನುವಿನ ಕಾಳಿನಂ ಪದು ಸುರ್ಕದ ಗೋಣ ಸರಿಸ್ಸುತನಾಗಿ ತ | ಸ್ಪಿನ ಬೆಮರುಳೊ ರೊಮನಿಕರಂ ತಲೆಯೊತ್ತಿ ಬೆರ೮ ನಿಮಿರ್ದು ಲೋ!! ಇನವರೆನೀರಡರ್ದು ನಿರ್ಗಳೊಯ್ಯನೆ ತುಂಬಿ ವಿಷಂ ಕಲ್ಲು ಭೋಂ! ಕನೆ ಪಿತನೊಣ್ಣು ಕಣ್ಣೆ ಟೆದು ನೋಡಿದನೆನ್ನ ಮುಖೇಂದುಬಿಂಬಮಂ | ಅದೆಂತೆನೆ:- ಮುನ್ನ ಬಿನಂದದಿಂ ಮುಕುರದೊಳೆ ಪ್ರತಿಬಿಂಬವನೀಕ್ಷಪಂದದಿಂ | ತನ್ನ ಶರೀರಮಿಗಳೆರಡಾದದೆಂಬಭಿತಂಕ ಯಿಂ ಮಗು || ಚೆನ್ನಯ ಜನ್ಮ ಕಾರಣನಿವಂ ವೆಲಿನಲ್ಲಿ ನಿಪಂದದಿಂ ಪೊದ | ಟೆನ್ನ ಮುಖಾಬ್ಧಮಂ ಪದೆಪಿನಿಂದೆವೆಯಿಕ್ಕದೆ ನೋಡಿದರ ನೃಪತ ೧೧೩ 12 ೧೧೧