ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


f೦ ಕಾವ್ಯಕಲಾನಿಧಿ [ಆಶ್ವಾಸಂ ಅಂತು ನೋಡಿ ಮೆಯ್ಯು ಅದೆಲ್ಲಿ ಕುಳ್ಳರಿಡಂ, ಲಲನೆ ವಸುಮತಿಗೆ ತಾರಾ || ವಳಿ ಕೊಟ್ಟಿರಿಸಿಟ್ಟ ನಿಮ್ಮ ನಂದನನಾಂ ಕೇ | ಳೆಲೆ ಏತ ಎಂದಾತನ ಸದ | ನಳನಕ್ಕಭಿವಾದನೋಕ್ಕಿಯಿಂ ಪೊಡೆವಟ್ಟಿ | ೧೧8 ಅಂತು ಪೊಡೆಮಡಲೆ ಗಾರುಡನಂತಪಧಿಗಳ | ಕಾರಣದಿಂ ಬಂದುದು ಮಚ್ಚೇವಂ ವಿ | ಸಾರಮೆನಲಾತ್ಮಜಾತಾ || ಕಾರವನಿಕ್ಷಿಸುವುದರ್ಕೆ ಬಂದುದು ದಿಟದಿಂ | ೧೧೫ - ಇಂದೆನ್ನ ಜನ್ಮ ಸಲಮಾ | ಝಂದು ಪುನರ್ಜನ್ಯವನ್ನು ಮುನ್ನೆತ್ರ ಕ್ಯಾ | ನಂದಂ ದೊರಕಿತೆಂದೋಲ | ವಿಂದಂ ಮುಸ್ತಾಂತು ಪೆರ್ಚಿದಂ ಮಜ್ಞನಕಂ || ಅಂತು ಸಂತೋಷವುಂ ತಳೆದಿರ್ದ ತಂದೆಗಾನಿಂತೆಂದೆಂ:- ಮೇಲಪ್ಪ ಕಾರನುಂ ಪದೆ | ದಾಲೋಚಿಸಿ ನಿಮ್ಮ ನಿನಿತು ಬಾಧಿಸದರಿಯಂ | ಕಾಲನ ಮನೆಗಟ್ಟಿ ಧರಾ | ಪಾಲನೆಯಂ ಮಾ ಪಾಯಮೆಂತುಬೋ ಜನಕಾ | ಎಂದೊಡಾಕಾವಪಲನಿಂತೆಂದಂ:- ನೃಪನೊಳೆ ಪ್ರತಿಪಕ್ಷಿಗಳು | ದ ಪರರನೊಳವೊಯ್ದು ಕೊಂಡು ನಮ್ಮ ರವಾನೆಯೋಳೆ | ಸಪರಿವ್ರಹನಾಗಿರ್ದo } ಗಪಕಾರಮೆನೆಸಗುವಂ ದಿನಕ್ರಮದಿಂದಂ || ೧೧v ಎಂದು ಸಕಲಪರಿವಾರನನಂತರ್ಬೇದಗೆಯ್ಯುಪಯದಿಂ ಕಾಂತಿನುತಿ ಕಾಮಸಲನೊಳೆ ತನ್ನ೦ದಿರದೊಳೆ ಸಹಗಮನಂಗೆಯ್ದಳೆಂಬ ಸುದ್ದಿಯಂ ಪ್ರಸಿದ್ಧಮಾಡಿರಲಾನಿತ್ತಲೆ, ೧೧೬ ೧೧೭.