ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

مم ಪಾವ್ಯ ಕಲಾನಿಧಿ [ಆಶ್ವಾಸಂ ಪಾತಾಳಗೃಹದೊಳಿರಿಸಿದ | ನೀತೆಬದಿಂದಂ ದಶಾಬ್ದಮಾದಗಳ | ೧೦೪ ಎಂದೊಡಾಂ ಕಾಂತಿಮತಿಯು ಕುಮಾರನೆಂದು ಸೂಚಿಸಲವಳಿ ಮತ ಮಿಂತೆಂದಳಿ:- ಪೂರ್ವದೊಳೆಲ್ಲು ಕಾಂತಿಮತಿಗೊಪ್ಪವ ಲಕ್ಷಣೆ ನನ್ನಿ ಹೊತ್ತಳಾ | ನೊರ್ವ ಕುಮಾರಿಯುಂ ಪಡೆದು ನೀಂ ಮಗನಂ ಪಡೆದಪ್ಪೆಯಾದೊಡೇ | ನುರ್ವರೆ ಮೆಚ್ಚನೀವೆನವಳ೦ ನಿನಗಾದ ಕುಮಾರಕ೦ಗೆ ಮು | ತೊರ್ವರೊಳೋರ್ವರಿಂತುವಿರ್ದುದಂ ಪದೆದಾನವೆಂ ಕುಮಾರಕಾ | ಎಂದು ವೃದ್ಧೆ ಹೇಳೀದಂ ಕೇಳ್ತಾ ನಿಂಹಘೋಷನಿರ್ದೆಡೆಗೆ ಪೋಗಿ ಬಂದು ನಿನ್ನ ಭಿಮತವಂ ಮಾಳ್ವೆನೆಂಬುದುವಾವೃದ್ಧೆಯಿಂತೆಂದಳಿ:- ಇತ್ತಲಿದೆ ಮೂಲೆಗಂಭವ | ಸೆತ್ತಲೆ ತಳದಲ್ಲಿ ಬಾಗಿಲಿರ್ದಪುದದಯೋಳೆ | ಬಿತ್ತರದಿಂ ನಡೆಯುಲೆ ಭೂ | ಪೋತ್ತಮನಿರ್ದೆಡೆಯನೆಯ್ದ ಲಕ್ಕುಮಮೋಘಂ | ೧೮೬ ಎಂದಾವೃದ್ಧೆ ಹೇಳ್ಕೊಡಾಕ್ರಪುದಿಂ ನೆಲವಾಳಿಗೆಯ ಮೂಲೆಗಂಭವನೆ ಆ ದಾರಿಯಂ ಕಂಡು ತನ್ಮಾರ್ಗದೊಳೆ ನಿಂಹಘೋಪನ ಸಜ್ಜೆಯ ಮನೆ ಯಂ ಪೊಕ್ಕು - ಬಿಲದೊಳಗಿರ್ದಹಿಯಂ ಖಗ | ಕುಲಪತಿ ಪಿಡಿದೆಳೆವ ಮಾಳ್ಮೆಯಿಂದಂ ನಾಂ ಮೇ || ಯಲಿ ನಿಂಹಘೋಪನಂ ಮುಂ || ದಲೆಯಂ ಪಿಡಿದೆಳೆದೆನಿರ್ದ ಸಜ್ಜಿಯ ಮನೆಯಿಂ || ೧೦೭ ಅಂತವನಂ ಕೊಡಗರ | ಟೈಂ ತಡೆಯದೆ ಕಟ್ಟಿ ಬಂದ ಬಟ್ಟೆಯೊಳಂ | ಬೆಂ ತರುಣಿಯರಿರ್ದೆಡೆಗೆ ನಿ | ಶಾಂತಂ ಸಂಕಲ್ಪ ಸಿದ್ದವಾಗಿ ನೃಪೇಂದಾ ೧ov ಬಣಕಲ್ಲಿರ್ದ ಮಣಿಪುತ್ರಿಕೆ ಮೊದಲಾದ ೩ ಯರಂ ನಿಂಹಘೋಪ ನಂ ಮನ್ನಾ ತೃಪಿತೃಸವಿಾಪಕ್ಕೆ ತಂದು.