ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಸಕುಮಾರಚರಿತೆ f ೩ - ನಿನಗೆ ವಿರೋಧವುಂ ಬಗೆದ ದೋಪಿಯನಗ್ಗಳನಿಂಹಘೋಷಭೂ | ರಮಣನನೊಂದು ಟೇಲ್ಪ ನೆಲವಾ೪ಗೆಯೊಳೆ ನೆಲಸಿರ್ದ ಕಾಮಿನೀ | ಸಮುದಯವುಂ ನಿಜಾಂಘ್ರಯುಗವುಂ ಮಿಗೆ ಕಾಣಿಸಿ ಕೊಳ್ಳುದೆಂದು ತ! ತ್ಯ ವದೊಳ ನಾರ್ಚಿದೆ೦ ಪಿತೃಗಳರ್ಬರ ಮೆಲ್ಲಡಿಗಳ್‌ ಭೂಪನಂ - ಅಂತು ನಿಂಹಘೋಪನಂ ತರಲೊಡಂ ಕಾಂತಿವಾತಿ ಕೆಂಡು ಕೈಶಿತೆಯಾ ಗಿ ಬಿಡಲಿವೇಡಂ ಬಿಡದೆ ಅದೆ ವ ುಹೂರ್ತವಾಗಿ ಮಣಿಪುತ್ರಿಕೆಯೊಳೆ ಮದುವೆನೆಂದನಂತರಂ ದುಷ್ಟನಿಗ್ರಹಂಗೆಯು ಕಾಮಪಾಲನಂ ರಾಜ್ಯ ಸ್ಥನಂ ಮಾಡಿ ದೇವರಂ ವಿಚಾರಿಸಿ ಪೊಟಮಡುವಾಗಳೆ

  • ತನಗೆ ಬಲವಾಗಿ ಬರ್ಕo | ದನ ನಯದಿಂ ನಿಂಹವರ್ಮನೊಲವಿಂ ಹೇ | ವೈ, ನಿರಾಕುಳದಿಂದಿಲ್ಲಿಗೆ | ಮನವೊಸದೇವಿಂದು ದೆವ ನಿನ್ನ ಕಂಡೆಂ |

೧೩೦ ಎಂದರ್ಥಪಾಲಂ ತನ್ನ ವೃತ್ತಾಂತವಂ ರಾಜವಾಹನಂಗೆ ಸೇ ಕೆಟ್ಟ ೪೦ ಮುಗಿದಿರೆ, ಸುಲಲಿತನೀತಿಯಂ ಲಸದುಪಾಯವನೊಪ್ಪುವ ಮಂತ್ರತಂತ್ರಸ೦ | ಕುಳದಿನರಾತಿಯಂ ಜಯಿಸ ವಾಯತವುಂ ಪಡೆದರ್ಥಪಾಲನಂ | ತಿಳಯೊಳದಾವನಂ ತಿಳಿಯಲಾರ್ಶವನೆಂದನುರಾಗದಿಂ ಕಳಾ || ನಿಳಯನನಾರತಂ ಪೊಗಣ್ಣ ಮೆಚ್ಚಿದನಾಗಳಭಂಗವಿಕ್ರಮಂ | ೧೩೧ ೧ ಗದ್ಯ | ಇದು ನಿಖಿಲಖುಧಜನಮನೋವನಜವನದಿವಾಕರಕಿರಣಪ್ರಸನ್ನ - ಶ್ರೀಮದಭಂಗವಿಟ್ಟ ಅಪದಾಂಭೋಜನಮತ್ತಮಧುಕರ ಮಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮಪ್ಪ ಅಭಿನವ ದತಕುಮಾಗಚರಿತೆಯೋಣಿ ಅರ್ಥಪಾಲಕಧಾವೃತ್ತಾಂತಂ ನವಮಾಶ್ವಾಸಂ