ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕಮರಚಂತೆ ೯+ ದಿ ಒಟ ೧ ೧೦] ನಿ: # ೪ರೆ ಪಾತಾಪಮಂ ತದನನುಸರಿದ -{ ಕರಂ ವೃದ್ಧಿ ದುಃ ಖಾ ತುರೆ ಚಿಂತಾಭಾಂತಿಯಿಂದಾಚೆಯ ಮಠದ ಗೊಂಟಿಂಗೆ ಗೆಂಟಾಗಿ ಯೋರ್ವಳೆ | ಅಂತಿರ್ದ ತಾಪಸರೂಪಿಯಸ್ಸ ವೃದ್ದೆಯಂ ಕಂಡು ನಾಂ ಆಮಠಗೊಳಿ ನಿಮಿಷ ಕುಳಿರ್ಪುದುವಾವೃದ್ದೆ ಎನ್ನ೦ ನೋಡಿ, ಪಾಡಮಿದಾಂ ತನ್ನೊ೮ ಮಾ | ತಾಡದ ಮುನ್ನಾ ಕರೆನ್ನ ಮುಖವುಂಡವುಂ | ನೋಡುತ್ತುಂ ಕಣ್ಹನಿಯೊಳೆ | ಮಡಿ ಮುಲುಂಗಿರ್ದಳೆನಗೆ ವಿಸ್ಮಯವಾಗಲೆ || ಅಂತು ವಿಸ್ಮಯವೆನ್ನೊಳಿ ಪತ್ತಿ ಇದೇನಿದುಃಖಕ್ಕೆ ಕಾರಣವೇ ನೆಂದಾನಾಕೆಯಂ ಬೆಸಗೊಳ್ಳುದುಮುವಳಿಂತೆಂದಳೆ. - ಪೃಥುಳಬಳನಾದಿಕರ್ಮo | ಪೃಥಿವೀಕಂಟಕಪಾಲಕುಲಹಿನುಘರ್ವo | ಪ್ರಥಿತಪ್ರಹಾರವರ್ನo | ಮಿಥಿಳಾಪುರದರಸನೆಂಬ ಮಹಿಮಾವರ್ನo | ಅಂತಾತಂಗಾಪ್ತ ಮಿತ್ರಂ ನೃಪಕುಲತಿಲಕಂ ರಾಜಹಂಸೋರ್ವಿಸಂ ತ | ತ್ಯಾಂತಾಸೀವಂತಸಂಪ್ರೀತಿಗೆ ಕರೆಸಿ ವದೀಯೋರ್ವಿಸಂ ಕೇಳು ಚೇತ # ಸ್ವಂತೋಷಂ ಮಿಕ್ಕು ತನ್ನ ೦ಗನೆ ನಿಜಸುತರಿರ್ದಕ್ಕೆ ಬಲಂ ಕೂಡೆ ಪೋದರಿ | ಮುಂತಪ್ಪಹಾನಿವೃದ್ಧಿ ಸ್ಥಿತಿಯನಗವರಾರಿ ಪೊರಸಂಸ್ಕಾರಕಲ್ಪ೦ | ೭ - ಅಂತೀವಿಥಿಳಾಪತಿಯಸ್ಸ ಪ್ರಹಾರವರ್ನ೦ ತನ್ನಾ ಪವಿತ್ರ ನಾಗದೇ ಶರನಪ್ಪ ರಾಜಹಂಸನರಸಿ ವಸುಮತೀದೇವಿಯು ಸೀಮಂತಕ್ಕೆ ಪ್ರಿಯಂವ ದೆಯುಂ ತನ್ನಿ ರ್ಬಕ್ಕೆ ಕುಮಾರರ ಸಹಿತಂ ಪುಪ್ತಪುರಕ್ಕೆ ಪೋಗಲಲ್ಲಿ - ಮಾಳವನೃಸನೆಂಬ ನಹೀ | ಪಾಳ೦ ಮುಳದೆತ್ತಿ ಬಂದು ಮಾಗಧನೃಪನಂ | ಸೋಲಿಸಲ೦ದು ಮದೀಯ | ನಾಳಂ ಮಾಳವನ ಕೆಯ್ದೆ ಸಿಲ್ಕಿದನಾಗ |