ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೬ ಕಾವ್ಯ ಕಲಾನಿಧಿ [ಆಶ್ವಾಸಂ - ಅಂತು ಪ್ರಹಾರವರ್ನ೦ ಸಿಕ್ಕಿಗೊಡೆ ಮಾಳವೇಶ್ವರನುಪಕಾರಕ್ಕೆ ಬಿ ಟ್ಟು ಕಳಪಣೆ ಬಾ ತಂ ತನ್ನ ಕುಟುಂಬಿಂಬೆರಸು ನಿಜಜನಪದಕ್ಕೆ ಬರ್ಚಿಗಳೆ ದಾಯಾದ್ ನಿಕಟವರ್ಮo | ದಾಯಂ ತನಗೆಂದು ಮಿಥಿಳೆಯೊಳೆ ಪಟ್ಟವನ || ತಾಯತದಿಂ ತಳೆದಿರ್ದಸ ! ನೀಯತೆಗಿನ್ನಾ ವ ಬುದ್ದಿ ಹೇಟ್‌ ಮಿಥಿಳೇಕಾ | - ಅದಲ್ಲದೆ, ನಿನ್ನ ಬರವ ಕೇಳುಳ ಸೈನ್ಸಮಂ ಕೂಡಿಕೊಂಡು ನಿನ್ನ೦ ಕೊಲ೮ ಬರುತಿರ್ದಪನೆಂದೊರ್ಬ ದೂತನಿದಿರಾಗಿ ಬಂದು ಸೇ ದುಂ ಪ್ರಹಾರವರ್ನುo ಬಿಟ್ಟರಞ್ಞಮಾರ್ಗದೊಳೆ ಪೋಪಗಳೆ ಶಬರಾಧಿಸರೆಲ್ಲಕೆ ನೆರೆ | ದು ಬಂದು ಮತ ತಿಯ ಬಲವನಾರ್ಮಿo ಕವರ | ಅಬಲೆಯರತಿಭಯದಿಂ ಪಲ ! ವು ಬಟ್ಟೆಯಂ ಪತ್ತಿ ಪೋದರಿನ್ನೇವೇಂ | - ಎಂದು ಮತ್ತಮಿಂತೆಂದಳಿ:- - ಅಂತು ಕಿರಾತಸಂತತಿ ಮದೀಯನ್ಸಪಾಲಕನಾಏ ಸೈನ್ಯವುಂ 1 ತಿಂತಿಣಿಯಪ್ಪರಪಥದೊಳಿ ಕವರಿ ಬುಕನ್ನ ಚಿತ್ತವಿ | ಭಾyಂತಿಯಿನಂಜಿಯಾಂ ನೃಪಕನೀಯಸ ಪುತ್ರನನೆತ್ತಿ ಕೊಂಡು ಪೋ || ದೆ೦ ತರುಫಂಡಗುಲ್ಕಲತೆ ತೀವಿದಿಡುಂಕುಯೋಳೋಡಿಯಾಕ್ಷಣ೦ | ೧೧ ಅಂತೋಡಿಯಾತಮಾಲಗತ್ಮದೆಡೆಯೊಳೆ ಭೀತಿಯಿಂ ಕುಳ್ಳಿರಿರ್ಸಾಗಳೆ ಅತಿರದ ಕೂರದಂ > ಇಲಿತವಿಲಸದಂಗಾರನೇತ್ರ ಸಮು « | ರ್ತಿತವಸ್ರಸ್ಮ ಶು ತೀಕ್ಷ ಸುಟನಖಮುಖಮುತ್ತುಂಚಿತಾಂಗ ನಟ > | ತಕರ್ಣo ಘೋರವಕ್ಕೆ ° ಘನಘನರನದಿಂದಾರ್ದು ಪತಿಯ ತು ನಿಂಹ 1 ಪ್ರತಿನುಂ ಕಾಂತಾರದೊ ಪೆರ್ಬುಲಿ ಮುಳಿದದ ಟಿಂಬೆನ್ನ ನಾಗರೆ ಕುಮಾರಾ | ಅಂತು ಪುಲಿ ಪಾಯಾಲಾಂ ಬೆವಖಿ ಕೆ ಮಗನಂ ಬಿಸುಡಲಾಮಗಂ ೧೦ ܩ ܘ