ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Fy ಕಾವ್ಯಕಲಾನಿಧಿ [ಆಶಾಸು ೧ ಅಂತವಳೆ ದುಃಖಿಸಲದನೆಂತಾನುಂ ಸಂತೈಸಿ ಬಲಿಕಲೆ ನೀನೆತ್ತಿಕೊಂಡಿ ರ್ದ ಕುಮಾರಕನೇನಾದನೆಂದಾರಿ ಕೇಳಲವಳಿಂತೆಂದಳಿ:- ಒರ್ಬಳ ಪೋಗುತ್ತಿರಲಾ || ನೊರ್ಬ ಕಿರಾತಂ ಭಯಂಕರಂ ಕಂಡೆನ್ನ | ಜರ್ಬಿ ಈುವಾರಕನಂ ನಿಜ | ದೊರ್ಬಲದಿಂ ಸೆಳೆದು ಕೊಂಡು ಗುಹೆಯೋಳೆ ಪೊಕ್ಕಂ || ೧v - ಅಂತವಂ ಪುಗಲೊಡಂ ಮತ್ತೊರ್ಬo ಬಂದೆನ್ನಂ ಪಿಡಿದು ತನ್ನಿ ರ್ಕೆಗೆ ಕೊಂಡು ಫೋಗಿ * ತನಗೆ ಸತಿ ಯಾಗವೇಂ || ದನುನಯನೊಲ್ಲೆನ್ನ ನಲೆಯಲಾನೊಲ್ಲದಿರಲಿ ! ಮುನಿದಾಕಿರಾತನೆನ್ನ || ವನದೊಳೆ ಕೋಲಲೆಂದು ಮನದೋಳನುಗೆಯಾಗಳ | - ಎನ್ನೊಡನಿರ್ವಾತಂ ಪ್ರ ! ಚನ್ನ ತೆಯಿಂ ಬಂದು ತರಾತನ ಶಿರಮುಂ | ತನ್ನ ಸಿಯಿಂದರಿದು ಬS | ಕೈ೦ ವಧುವಾಗಿ ಮಾಡಿಕೊಂಡನಲಂಪಿಂ ಬಳಿಯಿಂದೀತಂ ಪ್ರಹಾರವರ್ನನಿಂ ಮನ್ನಿಸಿ ಕೊಳ್ಳ ವೃತ್ನೆಂದು ಪೇಟೆಡದರ್ಕಾo ರ್ಹತೆಯಾಗನಂತರ, ನನ್ನೊಡೆಯನಿರ್ದ ಠಾವಿಂ | ಗುಮ್ಮ ಹದಿಂ ಪೋಪೆನೆಂದು ಮುತ್ಪತಿಯೆನ್ನಂ || ಸನ್ನಾನಿನಿಯೊಡಗೊಂಡು | ಯಮುದದಿಂ ಮಾತೆ ಕೇಳಿದೆನಗಾದ ಹದಂ | ಎಂಬುದುಮಾನುಂ ನಿನ್ನಂತೆಯಾದೆನೆಂದೆನಗಾದವಸ್ಥೆಯನನ ಸೇ ನಂತರಂ ಆವಿರ್ಬರುಂ ಪ್ರಪಾರವರ್ನನುಂ ಪ್ರಿಯಂನಲೆಯುಮಿರ್ದೆ ಡೆಗೆ, ಧಾತ್ರೀಶನಂ ತದೀಯಕ | ಆತ್ರನುನಾರ್ಮಿರೆ ಕಡುಮಿಂದಾಗಳ | co ܘܩ.