ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦] ಅಭಿನವ ಶಕವರತ ೧೦೧ ೧ ಆಂ ಬಂದಿರ್ದುದನೊಲ್ಲ | ನಂಬಿಕೆಯುಂ ಜನಕನುಂ ದಿಟಕ್ಕಮಯದಿ | ಲಿಂಬಿನೆಳೆಸಗುಗೆ ಕಾರನು || ನಂಬಲಮುಖಿ ವಿಕಟವರ್ಮನವಿಯದ ತೆಕದಿಂ | ಎಂದಾಂ ಪೇಳ್ಳಗುವಕ ಸಂತೋಷಂಬಟ್ಟು ಮುಡನು ಹರಾ ಲೋಕನಂಗೆದು, ಕೂಡಿತೊಲವಿಂ ಪಿಯಂನಗೆ || ಮಾಡಿದ ನೋಂಪಿಯ ಫಲಂ ದಲೆಂದಂದೆನ್ನ || ನೋಡಿ ನಿಸಹರ್ಸದಿಂ ಮಾ | ತಾಡಿಸುತುಂ ಮಠದೊಳೊಲ್ಲು ಸುಖಮಿರ್ದಾಗಳಿ ! ೩ - ದಿವಸ ರವಿರತ್ನ ಕುಂಭದಿನಲಂಪಿಂಗೊಲೆಯಿಂ ಪಶ್ಚಿಮಾ | ರ್ಣವಪಾನೀಯವನೊಯ್ಯನನ್ನು ದಯಶೈಲಾವಾಸಕೆಂದಲ್ಲಿ ತುಂ || ಬುವ ಪೊಟೊಂದು ಮಹೋಗ್ರಕಾಲವುಕರಂ ತುಂಭಮಂ ಕರ್ತಿ ಫೋ< | ಯವಳ೦ ಕೊಡಿಯೆನಿ ಪಂಕಜಸಖಂ ಪೊಕ್ಕಂ ಪ್ರತೀಕೃಜ್ಜಿಯಂ | ಅಂತು ಸೂರಾಸ್ತಮಾನವಾಗಲೊಡನನಗೊಂದು ಕದ ತಟ್ಟಯಂ ನ ಠದ ಗೊಂಟನೊಳಿ ಪಾನಿ ಕೊಟ್ಟೋಡಾಂ ವಿಶ್ರಮಿಸಿಯಾರಾತ್ರಿಯಂ ಕಳೆಯೆ, - ಉದಯಗಿರೀಂದ್ರ ಮೆಂಬ ಪೊಸಕೆಂಭದಿನಾರ್ದು ಗಭಸ್ತಿಕೆ ಸರಲ | ಬಿದಿರ್ದು ಕರಂಗಳಂ ನೆಗಪಿ ಮುನ್ನ ರುಣೋದಯವಿಸ್ಸುಲಿಂಗನುಂ | ಕದ ತಮಿಸದೈತನೊಡಲಂ ಬಗಿದಾಕಮಳಾನುಮೋದದಿಂ | ದುದಯಿಸಿದ ದಿನಾಧಿಸನೃಕೇಸರಿಧಾತೃಹರಾತ್ಮಕಂ ಕರ೦ | ೩೪ - ಅಂತುದಯವಾಗಲುದಯಕರ್ಮಮಂ ತೀರ್ಚಿ ಕುಳ್ಳಿರ್ದ ಸಮಯದೊಳೆ - ನುಡಿಯಂ ಸಿಕ್ಕಿದ ಪುಪ್ಪಗಂಧವಳಕಾನೀಕಕ್ಕೆ ಕಸ್ತೂರಿ ಸಾ | ಲಿಡುವ೦ತಿಕ್ಕಿದ ಮಿಕ್ಕ ಕಂಪು ಕುಚದೊಳೆ ಕ್ರಿಖಂಡವುಂ ಚೆಪ್ಪಿನಿಂ | ತೊಡೆದಾಮೋದನುನಾರತಂ ನೆಲಸೆ ಶೃಂಗಶ್ರೇಣಿ ತನ್ನೋಳೆ ಸರಂ | ಗುಡುತೆರರ್ಪಿನನಂದು ಪುಷ್ಕರಿಕೆ ಬಂದಳೆ ಸಂತತೋತ್ಸಾಹದಿಂ | ೩೫ ಅಂತು ಕಲ್ಪಸುಂದರಿಗೆ ಶೃಂಗಾರಂಗೆಯ್ದು ಬಂದ ಪುವರಿಕೆಗೆ ಮುದ್ದಾ ತ್ರಿಯನ್ನ ತೋಳ