ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧2) ಅಭಿನವ ದಕುಮಾರಕಂತೆ ೧೩ 8 ಕಿನಿಸುವಳೆಕೆಂದವಿಯಂ | ತನಗನನೊಳೆ ಮೊಹಮೆಂಬುದಿಸಿತಂ ಕಾಣೆಂ | ೪೧ ಎಂಬುದುಂ ಮತ್ತಿತೃಮಾತೃಬಂಧನವೆಕ್ಕಕ್ಕಿದೆ ಕಾರಣವೆಂದವಳ್ಳಿಲಿ ತೆಂದೆಂ:- - ಎನ್ನ ಭಿವಂತವಿದು ನೀಂ ಪೋ || ಗಿನ್ನುಂ ಬೇಟಿ ನಿತು ಕೋಪವಂ ನೃಪನೊಳ ತ || ತನ್ನೆಗೆ ಪ್ರಟ್ಟಿಸಿ ಮತ್ತಂ || ನಿನ್ನ ಮನಂ ತೋರ್ಪುದೆನಗೆ ಕನುಲದಳಾಕ್ಷೀ | - ಎಂಬುದುವವಳಂತೆಗೆಯೋನೆಂದು ಬೀಳ್ಕೊಂಡು ರಾಜಭವನಕ್ಕೆ ಪೋಗಿ ಮಗುಡ್ಡೆರಲ್ಲೂ ಅ ದಿನಕ್ಕೆ ಬಂದು ನೀಂ ಪೇಟ್ಟಂತೆ ಕಲ್ಪಿಸುಂಗರಿಯೊ೪೦ ತೆಂದೆನೆಂದಳೆ:- - ಕಳ್ಳಿಗೆ ಕಲ್ಪವಲ್ಲಿ ರಸಕುನ್ನಿಗೆ ಚಂದನದಣ್ಣು ರೋಗಿಗಿಂ | ಪಳ ಸುಭೋಜನಂ ಕಪಿಗೆ ನಿಸು ಅಮುಕಿ ಕಹಾರದ ಕಾ 0. ೬ಗೆ ಪಂಡಿತೋ ಮಿಗೆ ಮರ್ಖ ಕುರೂಪಿನೃಪಂಗೆ ಕಾಮಿನೀ | ಸಲ್ಲಲಿತಪ್ರಸಂಗವೆಸೆದಿರ್ಪುದು ಚಿತ್ರವಿದಿ ಧಾತ್ರಿಯೊಳೆ | ೪೩ - ನಿಸದವಿಳಾತಳಕ್ಕೆ ಕರಕಶಲನುಂ ಮಿಗೆ ತೋಅಲೆ೦ದು ಭಾ | ವಿಸಿ ಮೃದುಹಸ್ತದಿಂ ತರುಣಿಯಾಕೃತಿಯಂ ಸಮುದಾಯಶೋಭೆಯಂ || ಪೊಸತೆನಿಪಂದದಿಂ ಬರೆದು ಜೀವವುನೋವದೆ ತೀವಿ ಪದ್ಮಜಂ || ಬಿಸುಟನದೇಕೆ ಮತ್ತೆ ಸವಿಗಾಲದ ಕೋಟ್ಯಸಳೆ ಜಡಾಗ್ರವುಂ || 88 ಎಂಬುದುಮಾಕಲ್ಪ ಸುಂದರಿಯೆನ್ನ ಮನವನಖಿದು ತನ್ನ ನುತಾಪನಂ ಸೇಬಿಲೆಂದಿಂತೆಂದಳಿ:- ವಾರಿಜಮುಖಿಯೆನ್ನಯ ಸಂ || ಸಾರಂ ಮರ್ಕಟನ ಕೆಯ್ದ ಪೊವಾಲೆಯು ವಿ | ಸಾರಮೆನಲ್ಕಾಯೇನುತುಂ || ಭೋರನೆ ಬಿಸುಸುಯ್ದು ತನ್ನ ಸತಿಯರ ಬಟ್ಟಳೆ | ೪೫ 88 ಅಂತು ಸತಿ ಯಂ ಬಯ್ಯು ದುಮಾನಿಂತ್ತೆಂಗೆಂ'-