ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಭಿನವ ದಕ್ಕುವಣರಕತ ೧೦೫ ಅಂತು ಕುಡಲೂಡಂ, ಗಳಲನೆ ಕಾಂತೆ ಚಿತ್ರಪಟದೊಪ್ಪ ವನೀಕಿಸಿಯಾಗಳರ್ಮೊದಲಿ | ಪುಳಕಿತೆಯಾಗಿ ಕಂಪಿಸಿ ಬೆ ತುರ್ತಧರ ನಸು ಗೆ ಆಜ್ಞೆ ಕೈ | ಗಳೆದು ಕಳಾಸದೊಯ್ಯನೆ ಸಡಿ" ಕರಂ ವರವಟ್ಟು ಚಿತ್ರ ಬೆಳೆ | ತಳವೆಳಗಾಗಿ ಮೆಯ್ಯ ಗವಳಿ೦ತುಟಿನತೆ ನಿಜಚಿತ್ರ ವಿಭವಂ || ೫೧ ಅಂತು ನೋಡಿ, ಇದು ಶೃಂಗಾರಗ ಸಿಮೆಯೋ ಇದು ಮನೋಜ ತಂಗಿ ಮೇಲಾಗಿಯೋ ಡಿದ ಮಾಯಾಂಕಮೋ ಮೇ ೯ಣಿವಂಗನೆಯರೊಳೆ ಕಾಮಾಗ್ನಿಯಂ ವರ್ಧಿಸ ! ಲ್ಯುದಯಂಗೆಯ್ದು ವಸಂತಮೂರ್ತಿಯೊ ದಿಟಂ ಪೇಟೆಂಬಿನ” ಕೂರ್ತು ನೋ। ಡಿದಳಜ್ಞಾನನೆ ನಿನ್ನ ಚಿತ್ರಪಟಮಂ ನಾಲಿ ಬೀನ್ನೆಗಂ | ೫೦ ಅಂತೆವೆಯಿಕ್ಕದೆ ನೋಡುತ್ತಿ೦ದೆಂದಳಿ: ತೊಳಗುವ ತೊರಕಲರ್ಗಳುನ್ನತ ಪೂರ್ಣ ವಿಶಾಲವಕ್ಷವು | ಜ್ಞsಳ ತರದೀರ್ಘಬಾಹು ಹರಿದುಧ್ಯಮನೂನಲಸತ್ಯಟೀತಟಂ | ತಿಳಿಡಿದ ಸತ್ಪುರುಷಲಕ್ಷಣವೆಂಬ ಕವಿಪ್ರಸಿದ್ದಿ ಕೀ ಲೈ ಲೆನಿಸಿತ್ತೆನುತ್ತ ಎಲೆ ಚುಂಬಿಸಿದಳೆ ನಿಜಮೂರ್ತಿಚಿತ್ರನಂ ೫೩ ಅಂತು ಚುಂಬಿಸಿ, ಮದನಂ ತನ್ನ ಧಿದೈವದಾಕೃತಿಯನೊಲ್ಲಾರಾಧಿಸಲೆಂದು ಚಿ || ತ್ರದ ರೂಪಂ ಬರೆದಂಜೆ ಮತ್ತೆ ರತಿ ತತ್ಕಾಂದರವುಂ ಕಂಡು ಮೋ ! ಹದಗುರ್ಬಿಂದಸುಧೆಯಳಾದೊಡದ ಖಿಂದಾಂ ರೂಪುಗೆಟ್ಟಿನೆಂ | ದಿದನ ರ್ವೀತಳದೊಳೆ ಪ್ರತಿ ನಿದನೆಂದಾಕಾಂತೆ ಮುಂಡಾಡಿದಳಿ | ೫೪ - ಅಂತು ಮುಂಡಾಡಿಯನ್ನ ಮುಖವುಂ ನೋಡಿಯಿಂತೆಂದಳೆ:- ಈಕಾಂತಮೂರ್ತಿ ಮಾನವ | ಲೋಕದೊಳಿಂತು ನಿನಗೆ ಸಾರ್ದತಬಲಾ | ನೀಳತನುವಾಕ್ಚಿತ್ತವ | ತೀಕರಣವೆನಿಸ್ನ ಚಿತ್ರಮಲೆ ಪ್ರಪರಿಕೆ | મન ಎಂಬುದುಮಾನಿಂತೆಂದಂ 1-4