ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೬ ಕವಕಲಾನಿಧಿ [ಆಶ್ವಾಸಂ ದೆವಿಯರಿಂತನೆ°ಕ್ಷಿಸುವಿರಾ ತೆ ಚಿತ್ರದ ರೂಪಿನಾತನಂ | ಭಾವಕನಂ ಕಳಾನಿಳಯನಂ ಪದೆದಿಲ್ಲಿಗೆ ತಂದು ತೋರ್ಪೆನೆಂ || ದಾವಧುವಿಂಗೆ ಬೇಲದು ಪೋಗದ ಪೂರ್ವಮವಲ್ಲದಿರ್ದೊಡಿಂ || ತೀವರು ತೋರ್ವದಾದೊಡತಿಭಾಗ್ಯಮನುತ್ತವಳನ್ನ ನಪ್ಪಿದಳೆ || - ೫೬ - ದ್ವಿಪನಿಭಯಾನೆ ಪುವ ರಿಕೆ ತತ್ಸುಭಗಂ ಸ್ಮರವರ್ತಿ ಸೂರ್ಯನಿಂ | ದಪರಗಿರೀಂದಮಸ್ತಕಮನೆಬ್ಬುಲೊಡಂ ಕಡುನುರ್ಬಿನೊಳೆ ತಳಿ | ರ್ತುಪನಮಧ್ಯದೊಳೆ ಮೆಣಿನ ಪ್ರಪಲತಾಭವನಕ್ಕೆ ಬಂದು ಸ | ತೈಪೆಯನಲುಪಿನಿಂದೆನಗೆ ತೋರ್ಪುದು ಬೇಲ್ವೆ ನಿರಂ ತಳೆದರೀ | ೫೭ - ಎಂದೆನ್ನ ಕಳಿಸಿದಳೆಂದು ಪ್ರಪ ರಿಕೆ ಸೇಲಿಲಾಂ ಮನದೊಳೆ ಗುಡಿಗ ಟ್ಟಿ ಕಲ್ಪಸುಂದರಿ ಪೆದ್ದಿ ಸಂಕೇತಸ್ಥಾನಕ್ಕೆ ಪೋಪೆನೆಂಬಾಗಳೆ, - ಕವಳಮುಖಿಯಂಗಸಂಗ ! ಕ್ರಮವುಂ ಕಣ್ಣಾಗೆ ನೋಡಲಾದ ತೆಲದಿಂ || ಕವಾಳಸಹಾಯಂ ಪಡೆದ | ಸವಾನಗಿರಿಗೆಯಿದಂ ನೃಪಾಲಮನೋಜಾ | ಅಂತಸ್ತಮಾನವಾಗಲೋಡಂ, ಪಸಿದ ಚಕೋರಿಗಳ ದ್ವಿಜರಿರಿಗಳೆಂದೇfಯುಲೈ ಸಂಜೆ ಬಾ | ವಿಸಿ ಪೊಂಜೊನ್ನ ಮುಂ ನಿಶೆಯ ಕರ್ಪಿನಿಲ್ಲದ ಮಾಬೈಯಿಂದೆ ಕೈ H ಧಿಸಲದು ಶುದ್ಧ ಮಾಗೆ ಬಯ್ಯಂ ಸಲೆ ಸಿಕ್ಕಿದ ಧಾರೆನಟ್ಟಲೆಳೆ | ಸಸಿನಿರಿಸಿಟ್ಟವೋಲೆ ಮೃದು ಕಳಂಕದಿನೊಪ್ಪಿದುದಿಂದುಮಂಡಲಂ | ೫೯ ಅಂತು ಚಂದ್ರೋದಯವಾಗಿಡಂ, ನೆಲೆನೋಡಲೆ ಸುರಗಂಗೆ ಕೊಟಮುಖದಿಂದೇಂದಳಲು ನಿ! ರ್ಮುಳದುಗ್ಗಾಂಬುಧಿ ಮೇರೆದಪ್ಪಿ ಕವಿದತ್ತಲಿತ್ತು ಗೌರೀಶನು || ಜ್ಞ ಸತ್ಸಂಟಕವರ್ತಿ ಧಾರಿಣಿಯನಿಂದಪ್ಪಿರ್ದುದಲ್ಲಿತ್ತು ಕೇ | ಇಳೆಯೊಳೆ ಕೌತುಕವಪ್ಪಿನಂ ಪಸರಿಸಿತ್ತಾನಂದಚಂದ್ರೋದಯಂ | ೬೦ ಅಂತು ಬೆಣ್ಣಂಗಳೆ ಪರ್ಬಲೊಡಂ ಚಂದ್ರಾಸ್ತಮಾನಮಪ್ಪನ್ನೆ ಗಮಿರ್ದ ನಂತರಂ ಪೋಪೆನೆಂದಿರ್ಖಾಗಳೆ, ೫y 0 # 0