ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nt ಕಾವ್ಯಕಲಾನಿಧಿ [ಆಶ್ವಾಸಂ ಇರುಷಂ ನೀತಿಯಂ ಪ.ದಂತೆ ಮುನ್ನವೆ ಅನ್ನ ತಪ್ರಭಾವದಿಂ ಸನ್ನು ತಿ ವಡೆದಿರ್ದಂಗೆ ಜಯಪ್ರದಂ ಸಮನಿಸುವುದುಂ - ಸುರಕರಿ ಎಂದು ರ್ಪದ ಸರೋವರವುಂ ಮದಮುರ್ಕಿ ಪೊಕ್ಕು ಪ | ವರದಿನೋದಿಲ್ಲು ಪ್ರಷರವನೀಂಟಿ ಸರಿ Aಜಮನೆ ಕಿವಿ ನಿ ! ರ್ಭರನಿxಲೀಲೆಯಂ ಮೆಷೆನವೊಲೆ ಪ್ರತಿಪಕ್ಷಬಲಾಬಿ ಯಂ ನೆಲಂ | ಬಿರಿಯೆ ಕಲಂಕಿ ಸತ್ವದೊದನಂ ತಳೆ ದಂ ಕರಿ ಮಾಗಧೇಶ್ವರಂ | ೬.೬ ತನ್ನೆ ಸೆವಿಂಗೆ ತನ್ನ ವಿಭವಕ್ಕೆ ನೆಗಟ್ಟೆಯ ತನ್ನ ಚೆನ್ನ ಸಂ | ನನ್ನ ತೆಗಂದು ತನ್ನ ಕುಲದಾಯತಿಗೊರುವ ಮಾಲೈಯಿಂ ಕಳಾ | ಸನ್ನ ತಮಾಪ್ತ ಬಂಧುಜನನುಚ್ಚರಿಯೆಂದೆನಲುತ್ಸವಂ ಮಿಗತೆ | ತನ್ನ ಯ ಚಿತ್ರವಲ್ಲಭೆಗೆ ಗೆಂತಿಗೆಗಟ್ಟಿದನುರ್ವರಾಧಿಸಂ || ೭೩ - ಅಂತು ರಮಣೀಯಮ ಕ್ಷಂತು ನಿಖರವಣಿಗೆ ನೀಮಂತನನೆಸಗಿ ಸಕಲದಿಗಂತರಕ್ಕಖಳಗೂಢಚರರ್ಕಳನಟ್ಟಿ ಕಾತ್ರವ | ಪ್ರಕರ'ದ ಸದ್ಧ 'ಲಾಬಲತೆಯುಂ ತಿಳಿಯುತ್ತನುವಾಗಲಕ್ಷ್ಮಿಯಂ || ಸುಕ್ರಮೆನಿ ಮುಖಾಂಬುಜದೊಳಾಂತು ನೆಗ ನಿಜಾತ್ಮ ಮಿತ್ರನಂ | ತಿಕದೊ೪ರಲಿ ಸುಖಂಬಡೆದು ರಂಜಿಸುತಿರ್ದನಭಂಗವಿಕನುಂ | ೭v

  1. ಗ ದೃ ° | ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪತಿ ಪುಸನ್ನ

- ಶ್ರೀಮದಭಂಗವಿಟ್ಟಲಪದಾಂಭೋಜನyಮಧುಕರ ವಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮುಪ್ಪ ಅಭಿನವ ದಶಕುನಾರಚರಿತೆಯೊಳೆ ಸೀ ರಿ ತಾ ಪಕ ರ ಣ ೦ ಪ್ರಥಮಾಶ್ವಾಸಂ 1: ದವರ್ಬ, ಕ, ಗ,