ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦] ಅಭಿನವ ದಶಕುಮಾರಚರಿತ ೧೦೯ - ಅಂತಿರ್ದುಪವನನುಂ ಕಂಡು ಪುಪರಿಕ ಕೇ ಮಾರ್ಗದೊಳ ಅಸುಕೆಯ ಕೆಂದಳಿರ್ದುದುಗಲಂ ಬಗಿದಾವ)ಸವ ಹವೀಧಿಯಂ | ನುಸುಳತಿವೇಗದಿಂ ಕೃತಕಶೈಲಮನೊಯ್ದು ನಡದು- ಪೊಕ್ಕು ಸ! ತುಸುಮುಲತಾಳಿಯೊಳೆ ತೊಡರ್ದು ಮಂದಸಮೀಾರನ ಮಾಲೈಯಿಂ ಲತಾ ? ವಸಥವ 'ನೆಯ ನಾಲೆ ಸಯನೀಕ್ಷಿಸಿದೆಂ ಭುವನಾಧಿನಾಯಕಾ | ೭೦ - ಅದು ರಂಭಾಸಂಭೂತವಾಗಿಯಂ ಸುರಾಧಿಪನಿವಾಸಮಲ್ಕು ; ಪು. ನಾ ಗಪರಿಪೂರ್ಣ ಮಾಗಿಯಂ ವಿಷಧರನಿಳಯವತ್ತು; ಕೋವಳಲತಾ ವೇತವಾಗಿಯುಂ ವೇಶ್ಯಾವಾಟಮುಲ್ಕು ; ಸಕಲಸುಮನೋರಂಜಿತನಾ ಗಿಯುಂ ಅಮರ್ತ್ಯಭ ವನಮತ್ತು ; ಮಧು ಸವವಾಗಿಯಂ ಪುರವಿರೋ ಧಿಯಲೆನಿಸಿರ್ದ ಉಪವನದೊಳ ಕದಂಬಕುಸುಮರಾಗದಿಂ ಪಸರಿಸಿ ಟ್ಯ ನೆಲೆಗಟ್ಟಿನಿಂ ಪಸಿಯಡಕೆಯ ಪೊಸಕಂಭದಿಂ, ರಸದಾಳಿಯ-ಸಿ ಯ ಗಂಧವಟ್ಟಿಗೆಯಿಂ, ಕಾಳರ್ವ ಕುಳವೇ:ರ ಕರ್ಗ ಟೂನಿ, ಅಸುಕೆ ಯ ಕಿಸುದ೪ರ ಪೊದಕೆಯಿಂ, ಪಜ್ಜಳಸುವ ಪರ ಚಳೆಲದಿಂ, ನಿಖಿ ಗೊಂಡ ಗವ್ರವಿನ ಬಾಳೋಲಿಯಂ, ಲೀಲೆಡೆದ ಲತಾಗೃಹಂ ಲತಾಂತರ ರಜನ್ಮಭವನದಂತಿರ್ದುದು ಅಂತುವಲ್ಲಗೆಯುಂ, ಸುರಯಿಯ ಸೇವಂತಿಯು ಪಾ | ಗರಿಗಳ ಮಲ್ಲಿಗೆಯ ಸಂಪಗೆಯ ಜಾಜಿಯ ತಾ | ವರೆಯ ಸುರಹೊನ್ನೆ ಯಲರ್ಗಳ ಪರಿಮಳದಲರೆಸೆಯುತಿ ರ್ವವಾವುದವನದೊಳೆ | ಅ೦ತೆಸೆವ ಉಪವನಮಧ್ಯದ ಲತಾಭವನಮಂ ನೋಟ್ಸ್‌ನಲ್ಲಿ, ಇರ್ದೆಸೆಯಲ್ಲಿ ಮಾಣಿಕದ ದಿವಿಗೆ ಕೆಂದಳಿರ್ದೊoಗಲಲ್ಲಿ ಪ) | ನಿರ್ದವುಳ್ಳಾಸು ಬೆಸೆಸೆವ ನುಣ್ಣಿನ ತಣ್ಣಳಸಂಗಳಲ್ಲಿ ತೀ || ವಿರ್ದ ಸುಗಂಧಶೈತ್ಯಜಲಮಿರ್ತಲೆಗಿಂಬೆಳತಾಳ ವೃಲತನೊ || ಸ್ಪಿರ್ದ" ಲತಾಗೃಹಂ ನಯನಕತುಕವುಂ ಪಡೆದಳಾಧಿಸು | ೭೩ * ಅಂತು ಕೌತುಕವಾದ ಲತಾಭವನವುಂ ಪೊಕ್ಕ ಕುಳ್ಳಿರ್ಪನ್ನೆಗಂ; ನೂಪುರಮಂ ಕಲಲ್ಲಿ ನವಕಿಂಕಿಣಿರಂಜಿತಕಾಂಚಿಯಂ ಬಿಸು | ಟ್ರೋಪನ ನಿದ್ರೆಯುಬ್ಬರವನಾಲಿಸಿಯೊರ್ಬಳೆ ಮರ್ಬಿನೊಳಿ ಬರಲಿ | ೭.೩,