ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Anಣ ಕಾ ಕಾವ್ಯ ಕಲಾನಿಧಿ (ಆಶ್ವಾಸಂ ಚಾಪಲನೇತ್ರ ಕಾಂತಿ ಕಡುಮಿಂಚಿನವೋಲೆ ಪಳೆಯಲೆ ಸುಗಂಧಶೋ || ಭಾಪವನಂ ನುಸುಲಕಲದಖೆಂದದೆಂ ಸತಿ ಬರ್ಪಳೆಂಬುದಂ। ೭8 - ಅಂತಾನಾಕಲ್ಪಸುಂದರಿಯ ಬರವನಐದು ಲಶಾಭವನದ ಮಾಧವೀಗುಲ್ಮ ದೊಳೆ ಮೆಯ್ದ ರೆದಿರ್ಪುದುನವತೆ ಬಂದು ತದ್ಭವನದಲ್ಲೆ೦ ಕಾಣದೆ, - ಎಲೆ ಕುಸುಮಾಸ್ ನಿರ್ದಯ ನಿರಂತರಮುಗ್ಗೆಯನೆನ್ನೆ ನಿಂತು ಕೋ! ಟಲೆಗೊಳಪತಿರಾಂ ನಿನಗೆ ಮಾಡಿದ ಪೊಲ್ಲಮೆಯುಂಟೆ ಧಾರಿಣೀ | ತಿಲಕನನೊಲ್ಲು ಚಿತ್ರಪಟದೊಪನನಿಲ್ಲಿಗೆ ತಂದು ತೊಪದಿಂ | ತಅಲಿಪೆಯೇಕ ಯೆನ್ನ ನೆನುತಂಗನೆ ನುಂಗಿಡುತಿರ್ದಳಾಕ್ಷಣಂ | ೭೫ ಅಂತು ನುಂಗಿಡುತಿರ್ದಳಂ ಕಂಡು ಗುಲ ದಿಂ ಪೊ ಮಟ್ಟು - ನಿನ್ನ ಕಿದ್ವಿತಯಂ ಸ್ಮರಾಸ್ಸ ತತಿ ನುಂ ನಿನ್ನಾನನಂ ಚಂದ್ರನಂ | ನಿನ್ನು ಬ್ಲ್ಯಸನಮೆಯ್ಕೆ ಮನ್ಮಥನ ಕ೪ಕಂತುಕದ್ದಮಂ ! ನನ್ನಂಗಂ ರತಿಯಾರ್ದನೀ೪ಗೊಳ೮ ನಿ೦ ಲೇಸನೇಗೆಯೇ ಕೇಳಿ | ನಿನ್ನಿ೦ ವೈರಿಗಳುಂಟೆ ಕೇಳಿ ಮನಸಿಗೆದೊಲು ಬಂದಪ್ಪಿದೆಂ | ೭೬ ಅಂತಪ್ಪಿ ಸತಿ ಮಂ ನೋಟ್ನತಿ, ಸರಸಿಜನೇತ್ರೆಗುಜ್ಜಳಿಸ ತುಂಬಿಗುರುಳೆ ಕಮನೀಯವಲ್ಲವಾ | ಧರೆಗೆ ಸಿಕಸ್ಸನಂ ನವಸುಧಾಕೆಳ ಸಸ ಸಿಗಾಕ ಪೋಳಬಂ ! ಧುರವಣಿದರ್ಪಣಂ ಪ್ರಳನ ಪೂರ್ಣ ನಿತಂಬೆಗೆ ರಾಜಹಂಸನುಂ || ಧರಗತಿ ಸಂತತಂ ಮೆರೆವುದೆಂಬುದು ನೋಡಲಿದಾನ ವಿಸ್ಮಯಂ | ೭೭ ಅಂತೆಸೆವ ಕಾಂತೆಯನಾಲಿಂಗನಂಗೆಯ ನಂತರಂ - ಘಟಕುಚೆ ಪ್ರಪ್ಪರಿಕೆಯು ನುಡಿ | ದಿಟವಾಯ್ತಂದೆನಗೆನುತ್ತವಳೆ ನನ್ನ ನುರ | ಸಟದೊಳಮರ್ದಸ್ಪಿ ರಶಿಲಂ | ಪಟದಿಂದಿರಲಾಗಳಮದೆನಾನಿಗಿತವುಂ | ಅಂತಿಂಗಿತವನರಿದು, ರಾಜಶುಕಂ ಕೆಂದಳರ್ಗಳ | ನೋಜೆಯಿನೊಳ್ ಸೆಯ ಕರ್ದುಕುದಂದದಿನಾಗಳ | ೭v