ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಭಿನವ ದಶಕಮಾಂಚಕ ೧೧ ೩ ಕೂಬೆತರವದಿಂ ಕರ್ದುಕಿದೆ || ನಾಜಂಗಮಕಲ್ಪಲತೆಯ ಬಿಂಬಾಧರನಂ || ಅಂತಧರಗ್ರಹಣಂಗೆಯ್ದು, - ನಿಯಮಸ್ಥಾನವನಂಟ ಸನ್ನದೊದನಂ ಮುಂ ನೋಡಿ ಕಾಲಪ್ರಬೋ! ಧೈಯನಾರನ್ನು ನಿರಂತರಸಕೃತಿಯಂ ಭಾವೇಂಗಿತಜ್ಞಾನನಿ | ರ್ಣಯದಿಂ ಭಾವಿಸಿಯಾತ್ಮ ಶುಭರಮಂ ಹೃನ್ಮಾರುತವಾಪ್ಪಿಯೇ | ಲೈ ಯಿನಾಂತಂಗನೆಯಿಚ್ಛೆಯಂ ಸಲಿದೆ ಸಂಭೋಗದೊಳೆ ಯೋಗದೊಳೆ ಸಹಜಪ್ರೀತಿ ಮನೋಹರಾಧರಮಣಿ ಪೊಚುಂಬನಂ ಕುಂತಳ | ಗಹಣಂ ಕೋವಳದೀನಚಾಟುವಚನಂ ಜಿಹಾರಿಕುರಾಚೋಟನಂಗಿ ವಿಹಗಾನೀಕಲಸನ್ನಹಾಗಳರನಂ ಲಜ್ಞಾಭಿಭಂಗಂ ಮುಹು | ರ್ಮುಹುರಾಲಿಂಗನಮಂತದೇಂ ಮೆಯದುದೋ ಸಂಭೋಗಕೊಳಾಹಳot ಆಸಂಭೋಗದೊಳೆ ನೆಲಸಿದ ಲಜ್ಜೆಯೋಸರಿಸಿ ಘರ್ಮಜಲಂ ಪೊಣ ವೊಳ್ಳೆ ಬುದ್ದಿ ಸಂ | ಚಲಿಸಿ ಪೊದು ಲಲ್ಲೆ ಮಿಗಿಲಾಗಿಯುನಿಕ ನಿವಿರ್ವೆತ್ತು ಲೋಚನೋ | ತಲವರೆಮುಚ್ಚಿಯಪ್ಪುಗೆ ಸಡಿಲ್ಲು ಮನಂ ಬೆಳಿಗಾಗಿ ಪ್ರಪ್ಪಕೋ || ಮಲೆ ಮರವಟ್ಟಿರಲೆ ಸಮರತಿಸ್ಥಿತಿಯಪ್ಪವೊಲಾಂ ನೆಗದೆಂ | Y- ಅಂತು ಸಮರತಿಯಾಗೆ ವಿಲಸದ್ರಕ ವಿಲೋಚನಂ ಶ್ರಮಜಲಿವ್ಯಾಂಕೀರ್ಣಗಾತ್ರ ಮತಿ | ಸ್ಟಲನಂ ತಿರ್ಣಚ೪ಾಳಕಂ ಶಿಥಿಲವೇಣೀಬಂಧಮುತ್ತುಂಗನಿ || ರ್ಮುಳ ಬಿಂಬಾಧರಮಾಸಸಂಭವವುದಂ ಚಿತ್ರ ಪ್ರಸನ್ನ ಮನ | ಕೊಲವಂ ಪೆದು ಕಾಂತೆಯಾಕೃತಿ ಕರಂ ರತ್ಸಂತದೊಳೆ ಸಂತತಂ|| V೩ ಅಂತಾದ ರತ್ಕಂತಸವಯದೊಳೆ ನಲ್ಲಳಂ ಲಲ್ಲೆ ನುಡಿಯಿಂದೆನಸುಂ ಪರಿ ತೋಪಲಬಡಿಸಿ ನಿನಗಾದೊಡೆ ಸಂಕಲ್ಪ ಸಿದ್ದಿ ಯಾಯಾಂ ದೇವಿಯರಿಂ ಬೀ ಡ್ಕೊಂಡೆಪೆನೆಂಬುದುಂ, ಅಲರ್ದ ಮುಖಾಬ್ದಮೆಯ್ದೆ ಕುಡುಬಾಡಿ ನಿತಾಕ್ಷಿಯುಗಂ ಬೆಲಿಂಗುವೆ | ತಲಘುನಿತಂಬದೊಳೆ ಮುಡಿ ಸಡಿಲ್ಲು ಇನುಪ್ರಭೆ ಕಂದಿ ಬುದ್ದಿ ಸಂ |