ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಕಾವ್ಯಕಲಾನಿಧಿ [ಆಶ್ವಾಸಂ ಚಲಿಸಿ ಮುದಂ ತೇಲಂಗಿಯನುರಾಗರಸಂ ತವೆ ಒತ್ತಿಯಾಕ್ಷಣಂ | ಲಲನೆ ವಿಷಾದದಿಂ ದುಗುಡಮಂ ತಳೆದಳಿ ಮರವಟ್ಟರಂದದಿಂ | v - ಅಂತವಳಾದ ದುಗುಡವಾನಾಂ ಕಂಡು - ಇನಿತುದ್ದೇಗಕ್ಕದೇಂ ಸದಮಬಲೆಯೆನಲ್ಕಾಮಕೈವಗೊಳ್ಳಿ! ದೆನಗಿಗಳ ಸಾರ್ದಾ ಮೇಂ ವುತ್ತಧನಪತಿಯ ದುಸ್ಸಂಗದುರ್ವೇದನಾಯಾ ತಳಿ ಬೇಪ್ಪಲದವಾಯಿತೆನುತ ಮುಂಗೆಟ್ಟಳಂ ಬಾಲೆಯಂ ದುಃ । ಖಿನಿ ಮಂ ನೀಂ ಕಾವುದೆಂದಂಗನೆ ಮಿಗೆ ಸುರಿದಳೆ ಭೋರೆನಲೆ ಕ ೯ ನೀರಂ | YY ಬಚಿಕ್ಕಾನವಳ ಕಣ್ಣ ನೀರಂ ತೊಡೆದಿಂತೆಂದೆಂ:- ನಿಷಸತಿಗೆನ್ನ ಚಿತ್ರಪಟದೊಪ್ಪಮನೋನೆ ತೊಲಂತನಂ || ತಿ?xಗದೊಳಪೂರ್ವ ಮೆನಿಸಿರ್ಪ ವಿಚಿತ್ರದ ರೂಪಿದೆಂತು ವಾ || ರಿಜಮುಖಿ ನಿನ್ನ ಕಡೆಗೆ ಸಾರ್ದುದು ಪೇಚನೆ ಸೆಟ್ ಧರಿತ್ರಿಗ | ಓಜೆಗೆಣೆ ಧ.ರ್:ು ರಹಿತೆಯೆನಿಪ್ಪವಳಿ೦ದೆನಗೆಂದು ಕಾವಿನೀ | v೬ - ಅಂತು ಚಿತ್ರಪಟವಂ ತೋ ಇದನೆನ್ನ ಕುಲಗುರುವಪ್ಪ ಧರ್ಮರ ಕ್ರಿಕೆಯೆಂಬ ಬಿಕ್ಷುಕಿ ಕೊಟ್ಟು ಮತ್ತಮಿಂತೆಂದಳೆಂದು ಸೇವಿ, ಈರೂಪಂ ಪಿಡಿದೊಂದು ಹೋವವನಲಂಸಿಲ ಗಂಧಕಸೂಗಿಕ | ರ್ಪೊರಾಜಾಂಬರವಾಣಸಸಂತತಿಗಳ° ಮಾಡಿ ತಚ್ಛತ್ರದಾ | ಇರಂ ಕೂರ್ತ ನಗಪ್ಪುದಾಂ ಪದೆಪಿನಿಂದಪ್ಪ ನಿನ್ನ ತದಾ | ಕಾರಂ ಕೇಳಿ ನಿನಗಪ್ಪುದಾಂ ಸಹಹದಿಂದಿರ್ಪೆ ಧರಾವಲ್ಲಭಾ | v೩ - ಇದು ನಿನ್ನಾ ಪ್ರಧಾನರ್ಗಖಿಳ ಪರಿಜನಕ್ಕಾತ್ಮ ಚಿತ್ರಕ್ಕೆ ಪೆಂಪಿಂ | ಮುದವಪ್ಪ ೦ತಾದೊಡಾಂ ಹೋಮವನೆಸಗಿದವೆಂ ದೆವ ನೀವೆಲ್ಲರುಂ ಕೇ ೪ ದಯಾಚಿತ್ರ ಪ್ರಸಾದಂಗೊಡಿಮೆನಲರಸು ತಾನೊಡಂಬಟ್ಟಿನಿಂ ಮಾ | ಮೃದು ಮುಂತೀಹೋವನುಂ ಕಾಮಿನಿಯುಪವನದೊಳೆ ವಸ್ತುಸಾವು ಗ್ಯ ದಿಂದಂ | ಎಂಬುದುಂ, ಹೋಮಸಮಾಪ್ತಿಯೊಳೆನಗೆ ನು || ಹಾಮಂತ್ರದಿನಾದ ಮೂರ್ತಿಯಂ ನಿನಗೀಯತೆ |