ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧y ಕಾವ್ಯಕಲಾನಿಧಿ [ಆಶ್ವಾಸಂ ಪ್ಲಾದದಿನಿತ್ತೆನೆಂದಬಲೆ ತನ್ನನುರಾಗದೊಳೆನ್ನನಪ್ಪಿ ಸಂ | ಮೋದದೊಳೊಫೈವಂ ಪಿಡಿದು ಚುಂಬಿಸಿದಳೆ ತಣಿವಪ್ಪ ಮಾಳ್ಮೆಯಿಂ॥ - ಅಂತಪ್ಪಿದಳೆ೦ ಮಗುಞ್ಞಾಲಿಂಗನಚುಂಬನಕ್ರಿಯೆಗಳಿ೦ ಸಂತೋಷಸಂಭೂತಸ | ಕಿಗಳಿ೦ ಪ್ರೇಮರಸ ತಿರೇಕಗತಿಯಿಂದಾನಾಗಳುತ್ಸಾಹದಿಂ || ಮೃಗಶಾಲಾಕ್ಷಿಯ ಭಿತಿಯಂ ಬಿಡಿಸಿ ಪೆಂಪಿಂದವಳಡಿ ರಾ || ಜಗೃಹಕ್ಕೆಯಿದೆನೆಲ್ಲರೀಕ್ಷಿಸುತಿರಲಿ ಮುದ್ದೆ ಹಕೆಯ ರ್ಸವೋಲೆ | ೧೧೫ ಪಳಕಿನ ಬದ್ದ ಭೂಮಿಕೆಯಿನುಜ್ಞ ಲಶಂಖನಿಞ್ಞಸ್ಮಭಿತ್ತಿಮಂ | ಗಳನಯನವಚಿತ್ರತತಿಯಿಂ ಮಣಿಪೂಣನಿಬದ್ಧ ಪುತ್ರಿಕಾ | ಕುಳ ದಿನನೂನನಿರ್ಮಳವಿತಾನಸಮುನ್ನ ತಶೋಣರತ್ನ ಸ | ತೃಳ ಕದಿನೊರು ತಿರ್ಸ ನೃಪಗೇಹವನಾಂ ಪುಗುತಂದೆನುರ್ವಿಪಾ ೧ ೧೧೬ ಸತಿ ಬಂದೆಸಗಿದ ಹೋಮೋ | ತೃತಧೂಮಸ್ತೋಮಮೆಯೇ ಪರ್ಬಲೈ ತಿರೊ | ಹಿತನಾದನೆಂಬ ತೆರಿದಿಂ | ದೆ ತರಣಿ ಸುಪರಾಂಬರಾಶಿಯಂ ವುಚಿಗೊಂಡಂ || ೧೧೭ - ಅಂತ) ಸರಾಸವಾನವಾಗಲೋಡಂ ಸಜ್ಜೆಯ ಮನೆಯೊಳೆ ಕಲ್ಪ ಸುಂದರಿಸಹಿತವನಿರ್ದು, ಅಂತಃಸ್ರರದವರ್ಗಳ ಪೆಸ || ರಂ ತರತರದಿಂದೆ ಕ ಸುಂದರಿಯಂ ಕೆ | ೪ಂತವರೆಲ್ಲರನುಸಯಾ | ರಂ ತವ ಮೇಜಿಗೆಯ ಕರೆದು ಮಿಗೆ ನನ್ನಿ ನಿದೆಂ | ಅಂತವರಂ ವನ್ನಿಸಿಯಾರಾತ್ರಿಯ೦ ಕಡ್ಲೆ, ಉದಯಾದಿ,ಸಿಂಹಸಿ?ಠಾ || ಧೃದಯವನೊಸೆದೆ ಸಂಕಷಪಿದನುರ್ವಿ | ಮುದವನೊಡರ್ಚಿದನಂತ | ಲೈ ದಲುತ್ತಮರಪ್ಪ ಪರುಷರಾದವರುದಯಂ | ಸ / ೧೧y ೧೧