ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೧] ಅಭಿನವ ವಶಕುಮಾರತತ ೧೧ ೧೦೯ ಅಂತು ಸಂವದಂತವನೆಯ್ದಿದಗೆ” ಪುನಃಪುನಃಪ್ರಣತನಾಗಿಯನಂತರಂ ಸವಿನಯದೊಳಂದು ಸಾಮಾ) | ಜೈವನೆನ್ನ ಯು ಜನಕನ ತ್ರಿಗೊಪ್ಪಿಸಿ ತತ್ಸಾ | ದವನೊಲಗಿಸುತ್ತುಂ ನಾಂ || ದಿವಸಗಳ ಕೆಲವುನುಂ ಸುಖಂ ಮಿಗೆ ಕಲಿದೆ || ಅಂತಿರ್ದನಂತರಂ ದೇವರನಏಸುವ ಬ 'ಬಂದಿರ್ಪುದುಂ ಘನತಂಪಾಪುರವಲ್ಲಭಂ ಸುಜನಮಿತ್ರಂ ಭಾವಿಸಲೆ ನಿಂಹವ || ರ್ಮನೃಪೆಲದ ಮಿಗೆ ಶತ್ರು ಪೀಡೆ ತನಗಾಗಲೆ ನಾಡೆಯುಂ ಮಿತ್ರರಾ | ದ ನರೇಂದ್ರಕ್ಕೆ ಬಲವಾಗಿ ರ್ಬುದೆನುತುಲ ಸಂಪ್ರೀತಿಯಿಂ ಪತಲೇ | ಖನನಂ ತಾಂ ಕಳಿಪ೮ ಮನೋ ಮುದದಿನಾನೇವಿಂದುರ್ವೀಕ್ಷ್ಯದಾ ಔ೧೩೦ ಪರಹಿತವನೆಸಗಲೆಂದಾ | ದರದಿಂದೇಿಂದ ಪ್ರಫಲದಿಂದಾಂ ದೇ !! ವರ ಪದಯುಗಮಂ ಕಂಡೆ | ಪಿರಿದುಂ ಸಂಕಲ್ಪ ಸಿದ್ದಿಯಾಯೆನಗೀಗ; | ೧೩೧ ಎಂದು ಉಪಹಾರವರ್ನo ತಾಂ ಮಾಡಿದ ವೃತ್ತಾಂತಮಂ ಪೇಟ್ರೋಡ ದರ್ಕೆ ರಾಜವಾಹನಂ ಸಂತೋಷಂಬಟ್ಟು ನೆಗಲ್ಲು ಸಹಾರವರ್ಮನವೊಲಾರ್ಗಮಸಾಧ್ರಮೆನಿಪ್ಪ ಸಾಹಸಂ ! ಮಿಗುವ ದುರಂತಕರ್ವುದೊವವಂ ಸಲೆ ಮಾನ್ಸಿವನಾವನೆಂದು ಬ | ಲೆಗೆ ವಿಗೆ ಮೆಚ್ಚಿ ವಸ್ಸಕಮನೊಯ್ಯನೆ ತೂಗಿ ಮನಃಪ್ರಸಾದದಿಂ | ಪೊಗನ ರಾಗಸಾಗರತರಂಗದೊಳಿರ್ದನಭಂಗವಿಕ್ರಮಂ | ೧೩೧ | ಗದ್ಯ ! ಇಂದು ನಿಲಿಲಬುಧಜನಮನೋವನಜವನದಿವಾಕರಕಿರಣಪ್ರಸನ್ನ ಶ್ರೀಮದಭಂಗವಿಟ್ಟ ಅಪದಾಂಭೋಜನತ್ತಮಧುಕರ ಮಧುಸೂದನನಂದನ ಸರಸಕವಿ ಚಂಸರಾಜ ವಿರಚಿತಮಪ್ಪ ಅಭಿನವ ದಶಕುಮಾರರಿತೆಯೊಳೆ ಉಪಹಾರವರ್ಮಕಧಾವೃತ್ತಾಂತಂ ದಶಮಾಶ್ವಾಸಂ R 16