ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಏಕಾದಶಾಕಾಸಂ | ܩܢ ಪ್ರಮತಿಯ ಕಥೆ ಶ್ರೀಮನ್ಮಂಗಲವೈಭವ | ಧಾಮಂ ಪ್ರಗತಿಯನಲಂಪಿನಿಂ ಕಳ್ಳಂ ನೀಂ !! ಪ್ರೇಮದೊಳಸಗಿತ್ತೇನೆಂ || ದಾಮಹಿಮಂ ಕರ್ತಭಂಗವಿಟ್ಠಲಭ್ಯತ್ಯಂ | ಅಂತು ಕೇಳುದುಂ ಪ್ರವತಿ ಕೆಟ್ಟಳಂ ಮುಗಿದು, - ನಿನ್ನಡಿಯಂ ವಿಚಾರಿಸಂನೇಕಧರಾತಳಮಂ ತೊಟ್ಟಿಲು ಮ | ತೊಮ್ಮೆಯದೊಂದು ಘೋರತರಕಾನನದೊಳೆ ಬರುತಿರ್ಸ ತಾಣದೊಳೆ | ಕೆಮ್ಮುಗಿಲಾಯು ಪಶ್ಚಿಮನಭಸ್ಸ೪ ನೀಡನಿಕಾಯದತ್ತಲಾ | ದನ್ನುನಮಿತ್ತುವೆಣ್ಣಸೆಯೊಳರಿದಾಡುವ ಪಕ್ಷಿಸಂಕುಳಂ || ಅಂತು ಸಂಧ್ಯಾಕ್ಷಣಂ ತಲೆದೋದಿಲಿಂಧಕಾರದ ಭೀತಿಯಿಂದಾಂ ತೂರಿ ತಗತಿಯಿಂ ಪೋಗೆ ಮುಂದೆ, ನಿಮಿರ್ದೊಳ್ಳಂಬೆತ್ತು ಬೀಜಲ್ಟರೆದ ಜಡೆಗಳಿ೦ ನೀಳ್ಳು ಬೆಲ್ಕಾದ ಶಾಖಾ। ಸಮುದಾಯಂ ಪತ್ತು ತೋಳ, ಮಿಸುಗುವ ತನಿವಣ್ಣೆಂಪು ಭಾಳಾಕಿಯಾಗ ೮ಕ್ರಮದಿಂದಂ ತಾಂಡವಾಡಂಬರವನೆಸಗುವೀಶಂಬೋಲೊಪ್ಪಿರ್ದುದಾನಂ! ದಮಯಂ ವಿಸ್ತಾರಿಯಭಂಕಷವಟತರು ಪತ್ರ ಪ್ರವಾಳಪ್ಪನಿದ್ದಂ | ೩ ಅಂತಿರ್ದುದೊಂದು ವಟಕುಜಮಂ ಕಂಡೆಯ್ದುವ ಸಮಯದೊಳ - ಲೋಕವನೆಲ್ಲಮಂ ಸಲೆ ತೊಟ್ಟು ಬುಲ್ಲು ವರೂಥವುಂ ಹಯಾ | ನೀಕಮನೊಯ್ದು ಪೆಂಪಿನ ಸರಾದಿನಿಕುಂಜದೊ೪ಟ್ಟು ವ ಕೈ ನಿ | ರ್ವ್ಯಾಕುಳದಿಂ ತದದಿ ತಟದೊಳೆ ಸುಖನಿದ್ರೆಯೊಳಿರ್ಪೆನೆಂಬವೋಲೆ | ಕೋಕನದಪ್ರಿಯಂ ಪದೆಪಿನಿಂ ಪರಿದೆಯ್ದಿ ದನಗ್ನಶೈಲವುಂ || - ಅಂತು ಗಭಸ್ತಿ ಮಾಲಿಯಸಾ ಚಲವನೆಯುವುದುಂ; ಅಲ್ಲಿರ್ದ ಪಲ್ಪಿಲೋದಕ | ದಲ್ಲಿಯೇ ತತ್ಕಾಲಕರ್ವುನಂ ತೀರ್ಚಿ ಆಸ |