ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ (»ವ ಕಾವ್ಯಕಲಾನಿಧಿ [ಆಶ್ವಾಸಂ ವನಜನಿಭಾಸೈಯಕ ಕುಟಿಲಕುಂತಳೆಯರ ತನುವಾಗ್ಗೇಯರ ಮನೋ | ಜನೊಳದಿರೊಡ್ಡಿ ಕಾದಿ ಪಡಲಿಟ್ಟಿರ್ದರನೂನನಿದ್ರೆಯ ೦ | ೧೧ - ಇಂದು ಮನೋಜರಾಜನ ಧನುಲ ತೆಗುಮ್ಮದಚ್ಛಂಗನರ್ವಿಯಂ ! ಸಂದರಿಯರ ಸಮಂತು ಪಡೆದಪ್ಪರೆನಿಪ್ಪವೊಲೆ ಪ್ರತಿರ್ಸ ಪು | ರ್ಬಿಂದೆಳನೀಲ ವಣ್ಣ ದೆವೆಯಿಂ ನಿಡುಗಣ್ಣರೆಮುಚ್ಚಿ ನಿದ್ರೆಯೊಳಿ | ಸಂದಬಲಾಜನಂ ನೆನೆದಪ್ಪರನಂಗನ ಶಸ್ತ್ರ ಶಾಲೆಯo | ೧೨ - ಒದೆಗೊಡೆ ಕರ್ತು ನೋಡಿದೊಡೆ ಮಾಣದುಗುಳೆಡೆ ತೋಳ ನೀಡಿ ಯ / ಸ್ಪಧೆಡೆ ಮರಂ ಕೊನರ್ವದದಗೆಟ್ಟು ನರಂಬೈಲಿಗೇಕೆ ಭಾವಿಸ ೮ | ಸುದತಿಯರಿರ್ಖರಾನಮಿಪೆನಾತರುಸಂತತಿ ಸೋಲು ತಮ್ಮ ದೇ || ಹವ ಸೊಬಗಂ ತದಂಗನೆಯರ್ಗಿತ್ತು ದಿದಿ ಮಹಾತ್ಮರೋಳ ಇ> | ೧೩ - ಅಂತು ಕುಸುಮಾಸ್ಯ ಮಂ ಕವಯಿದಂತೆಯುಂ, ಕಮನೀಯಕನಕಪು ತ್ರಿಕೆಗಳಂತೆಯುಂ, ಮುಖದೊಳಗಿದ ವವ್ರಿಗಳಂತೆಯುಂ, ಡಳಿತಸ್ಥ ೪ ಪದ್ಮದಂತೆಯುಂ, ನವಮಾಣಿಕ್ಸ್‌ನಲಾಕೆಯಂ ತೆಯುಂ, ಸೋಮಕಳಾಸ ಮಹದಂತೆಯುಂ, ಕಣ್ಣೆಯ ಕೇಕಿಗಳಂತೆಯo, ಮೆಯನಡೆದ ಮರಾ ಳವಂಡಲವಂತೆಯುಂ, ಕುಡಿಯಿಡುವ ಕಲ್ಪಲತೆಗಳ೦ತೆಯಾಂಪುಂಡರೀಕ ಪಂಡದಂತೆಯುಂ, ಕಾವರಾಜಕಶದಂತೆಯುಂ, ಜಗನ್ನೊಪನವಂತ್ರ ದಂತೆಯ೦, ಸೌಭಾಗ್ಯಶರಧಿಯಂತೆಯು, ಸುರಕುಜದ ಸುಮನೋಮಂ ಜರಿಯುಂತೆಯುಂ, ಮುದೊಳಿಗಿ ನಿದ್ರೆಯೊಳಿರ್ಪ ಕೆಲಬರಿ ಸತಿಯರಂ ಕಂ ಡು ಚೊಂಬಟ್ಟು ಬಂದ ದೆಸೆಯಂ ನೋಟ್ಸನ್ನೆಗಂ, - ಶ್ರುತಿರಹಿತಂ ದ್ವಿಜಿಪ್ಪನಪದಸ್ಥನನಾರತವಗಂ ವಿಪಾ | ನೃತನುರುದ್ರವಾಸಿ ಕುಟಿಲಂ ಫಣಿವಲ್ಲಭನೆಂದು ತರ್ತ್ಸಣಾ | ಸ್ಥಿತಿಯನದಂ ಬಿಸುಟ್ಟು ಮೃದುಶಿಗೆ ಒಂದಳೆ ಕೂರ್ತು ಭೂಮಿದೇ ವತೆಯೆನಿಪಂದದಿಂ ಪವಡಿಸಿರ್ದಳಗೊರ್ಬ ಕುವಾರಿಯುರ್ವಿಪಾ 1 ೧೪ * ತರುಣಿಯನ್ನು ಗಳ ಚೀನಾಂ | ಬರವುಂ ಮುಸುಕಿಟ್ಟು ನಿದ್ರೆಯೆಳ್ಳಿ ಮೆರೆದಿರ್ದಳೆ | ತೆರೆಮುಗಿಲ ಮಲೆಯ ಮಿಂಚಿನ ! ತಿರುಳುಸಿರಂ ಪಡೆದು ನೆಲೆಗೆ ನಿಂದವೊಲಾಗಳಿ | ೧೫