ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ೧೦M ೧೬ ೧೩ ಅಭಿನವ ದಕಕುಮಾರಚರಿತೆ ಸತಿಯ ತಲೆಗಿಂಬಿನಡಗೆಯ | ನುತಪೀಠಿಕೆಯಾಗೆ ಸೆಖಿನೊಸಲೈವ ಮೊಗಂ | ಸತತಂ ವಕಿ ಕಲಿಂಗಾ | ಕೃತಿಯಂತೆಸೆದಿರ್ದುದಾಸಿ ರೋಜೇಕ್ಷಣೆಯಾ | - ವನಿತೆಯ ಬಲಗೆಯೆ ಸೆಳಗು | ರ್ಗೊನವೆಳಗಿo ಗುರುನಿತಂಬದೊಳೆ ನೀಡಿ ಕರಂ 9 ನೆನೆಯಿಸಿದ ಗುಹಾ || ನನದಿಂ ಪೊವಿಮಡುವ ನಿರ್ರರಾಂಬುಸ್ಸವನಂ ! - ಕೋಕನದ ವದನೆ ಸಲೆ ಸಂ | ಸೈಕನೆಯೊರ್ವಗ್ಗು ಲಾಗಿರಲೆ ಕುಳಮೆರಡುಂ || ಏಕೀಕೃತವಾಗಲ್ಯವ | ಳೇಕಸ್ಸನಿಯೆಂಬ ಮಾಲೈಯಿಂ ಕಣ್ ಸೆದಳೆ | ೧v ಅಂತು ನಿದ್ರೆಯೊಳಿರ್ದಳಂ ಕಂಡು ದೇವಸ್ತಿಯೆಂದು ನಿಶ್ಚಯಂ ಮಾ ಡಿ ಮತ ೦ ಸೆರೆನೊಸಲೊಳೆ ಕಪೋಳ ತಟದೊಳೆ ನಳಿತೋಳ ಮೊದಲ್ಗಳೊತ್ತಿ ನೊಳಿ 1 ಕಿಲುಬೆವರುತಿರ್ದಪುದು ಮೇಲುದಿನಿಕ್ಕಿದ ಚೀನವಸ್ಸ ) ದೊ | ಕೈಗೆನಸುಂ ತೆರಳ್ದಪುದಂಗವಣಂ ನಸುಗೆತ್ತಿದಸ್ಸದೇ | ತೆಬದೊಳಿವಳೆ ಮನುಸ್ಸಸತಿಯೆಂದೊಸೆದೀಕ್ಷಿಸಿದಂ ಕುಮಾರಿಯಂ |೧೯ - ನವತಾಂಬೂಲರಸಾಧರಂ ಮೃದುಹರಿದ್ರಾರಾಗದೇಹಂ ದುಕೂ || ಅವಿಶೇಷ ಶಮತೋಯಬಿಂದುನಿವಹಂ ಸುಟ್ಠುಂಪು ನೋಡಲೆ ಮನೋ || ಭವಕೇ೪ನಿಜಲಕ್ಷಣಂ ವಿನುಳನಿದಾವುದ್ರಿತಾಕ್ಷಿದಯಂ | ದಿವಿಜ ಯರೊಳುಂಟೆ ತತ್ಸುಭಗರೂಪಾಯತ್ತ ಸಲ್ಲಕ್ಷಣ೦ ೪ co ಪೊರೆದ ದುಕೂಲವೆಂದಿನಿಸು ಮಾಡಿದೆ ಬಾಳದೊಳಟ್ಟ ಚಂದನಂ | ತೆರಳದೆ ವೇಣಿಯೊಳೆ ತೊಡರ್ದ ವಲಿಗೆ ಬಾಡಿದೆ ನೋಡೆ ನಿದ್ರೆಯು | ಬೃರದೊಳಮತ್ಕಾಂತೆಯಿವಳು ಮನುಷ್ಯಕುಮಾರಿಯೆಂದು ಬಿ | ತರದಿನೋದಿಲ್ಲಾ ಕಣ್ಣ೧ಳೆಯ ನೋಡಿಟಿನಾನವಳಂ ನೃಪಾಲಕಾ | ೨೧