ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


hok ಕಾವ್ಯಕಲಾನಿಧಿ [ಆಶ್ವಾಸಂ ܕܩ ಅ8 ಅನಿಮಿಷದೃಷ್ಟಿಯಾಗಿಯುವುಮರ್ತೃವಿಳಾಸಿನಿಯಲ್ಲು ಸುದ್ದಿಸಂ || ಜನಿತಶರೀರಿಯಾಗಿಯುವುದಗ್ರತಪಸ್ಸಿನಿಯು ಭಾವಿಸಲೆ | ಜನನುತಿ ರಂಜಿಪಬ್ದಮುಖಿಯಾಗಿಯು,ಾಕೆ ಕಳಂಕೆಯುಲೆನು || ತನವಧದೃಷ್ಟಿಯಿಂದವಳನೀಕ್ಷಿನಿದೆಂ ಮಲಗಿರ್ದ ತಾಣದೊಳೆ | ೨೦ - ಆನಿರ್ದ ಭೂಜಮೆತ್ತಣ | ದೀನೃಸಮಂದಿರಮಿದೆತ್ತಣಿಂ ಬಂದಂ | ದಾನೊಂದರೆನಿಮಿಷಂ ತ ! ದ್ವಾನದೊಳಿರ್ದೆo ನೃಪಾಲಕುಲಮಣಿದೀಪ | ಅಂತು ವಿಸ್ಮಯಂಬಟ್ಟನಂತರಂ, ಏನಾದೊಡಕ್ಕೆನು | ಪ್ಲಾನೊಯ್ಯನೆ ಪೋಗಿ ತದೃಧೂಟಿಯ ಶಯನ || Jಯ ಶಯನ | ಸ್ಥಾನದೊಳಾಕೆಯ ತೋ ನಿ ! ಸಾನುಂ ಸೋ೦ಕುವವೋಲ”ಯಿಂದಂ ಸಾರ್ದೆo || - ಅಂತು ಸಾದಿ-ರ್ಪನ್ನೆಗಂ, ತೀಡುವ ಗಾಳಿಯಿಂ ಕುಸುಮುಶಯ್ದೆಗೆ ಮೆಲ್ನ ಅಸುಯ್ದೆ ಮೇಲೆ ಬಂ ! ದಾಡುವ ತುಂಬಿಯಿಂಚರದಿನೆನ್ನಯ ಮುಯ್ಲಿನ ಸೋಂಕಿನಿಂ ಬೆನು || ರ್ಮೂಡುವ ತಟೊನಿಂ ಪುದಿದ ನಿದ್ರೆ ಕರಂ ತಿಳಿದಾಗಳೆಲ್ಬವಳಿ | ನೋಡಿದಳನ್ನ ಸುಂದರತೆಯಂ ಬೆಳಿಗಾಗಿ ಧರಾಧಿನಾಯಕಾ 4 ೦೫ ನಲವಿಂ ಮೆಯಲಿದೆಟ್ಟು ಕೆಯ್ಯ ಚಿಟುಕಂ ಮೆಲ್ಸಿ ಕಳಯ್ಯ ನಾ | ಗುಣಿ ತೋಅಲೆ ಚಿಟುಕಿಕ್ಕಿ ಕಣ್ಣಡದ ನೀರು ಚಿಮ್ಮಿ ಜೋಳ್ಳಿ ರ್ದ ಕುಂ ॥ ತಳನುಂ ತಿರ್ದಿ ಮಗುಬ್ಬಿ ಮತ್ತನುವನೋಲ್ಲಾ ವಾದನ ರ್ಧಾ೦ತಮಾ | ಗಲಲಂಪಿಂ ಸತಿ ನೋಡಿ ಮತ್ತೆ ಸುಖದಿಂ ಕಣ್ಮುಚ್ಚಿದಳೆ ಕಯ್ಕೆಯೊಳೆ ! -೦೬ ಅಂತವಳೆ ಮುಗುಟ್ಟು ಕಣ್ಣೆಯು ದನಾಂ ಪುಸಿನಿದ್ದೆಯೊಳಿರ್ದಿದೇನೆಂದಾ ಶ್ಚರ್ಯಂಬಡುವನ್ನೆಗಂ,

  • ತರುಣಿಯ ಮೆಟ್ರೋ೦ಕಿಂ ಬಂ | ಧುರಶಯಾಸಖ್ಯದಿಂ ಪಥಶ )ಮದಿಂಡು |