ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಅಭಿನವ ದಶಕಮರಚರಿತೆ ೧೬ - -೧೩ $v -೦೯ ಪರಿಣಾಮನಿದೆ, ಬಂದಾ | ವರಿಸಿತ್ತೆನಗೇನನೆಂಬೆನತಿಕತುಕವುಂ | ಆಂ ನಿದ್ರೆಯೊಳೆ ಕಿಗಿದು ಬೇಗಮಿರ್ಪುದಂ, ಮೊಳಗyಂಕೆ ಜಂಝಾ | ನಿಳನಾರ್ಪಿo ಬೀಸೆ ತೀತನಾವರಿಸಿ ಪಸು | ರ್ದ೪ರೊಟ್ಟಿಲೊ ಬೇಗಂ ತಿಳಿಯಿತಂದೆನಗೆ ನಿದೆ) ದುಃಖಂದೋಲೆ | - ಅಂತೆನಗೆ ನಿದ್ರೆ, ತಿಳಿಯಿಡಂ, - ಆನೃಪವುಂದಿರವಾಚಂ | ದಾನನೆಯಿಪಾಸುಮಂಚವಿಲ್ಲದೆ ಮುನ್ನೊ | ಲ್ಲಾ ನಿರ್ದ ಮರದ ಕಠಿನ ! ಸ್ಥಾನಂ ಮಗುಬೈನಗೆ ಕಾಣಲಾಯಾ ಹೆಣದೊಳೆ! - ಅಂತು ಮುನ್ನಿ ರ್ದ ಮರನಂ ಕಂಡು ರಾಜಭವನನುಂ ತತ್ಕುಮಾರಿ ಯಮಂ ಕಾಣದೆ ಇದು ಕನಸೆಂಬೋಡಂ ಕನಸಿದು ದಿಟಂ ದಿಟಮೆಂಟೊಡಂ ಮಗು | ಆದು ದೊರೆಕೊಳ್ಳದಿರ್ಪ ದೆಸೆಯಿಂ ದಿಟವುಲು ನದೀಯಚಿತ್ತಮಾ | ಸುದತಿಗೆ ಮಾವೋಯ್ತದಣ ಕಾರಣವುಂ ತಿಳಿವನ್ನೆ ಗಂ ವನಾಂ | ತದೊಳೊಗಿರ್ಪೆನೆಂದು ಮುಸುಕಂ ಪದೆದೆನ್ನ ಮುಖಕ್ಕೆ ಸಾರ್ಚಿ ದೆಂ | ದೊರೆವೆತ್ತ ಪೂರ್ವದಿಗೊ | ಧರಗುಹೆಯಂ ಕಿರಣನಖರವಂ ಮಸೆದಿನಕೇ | ಸರಿ ಪೊಲಿವಟ್ಟಳೆಯ ತಮಃ | ಕರಿಯಂ ಘಣುಕೆಂದು ನುಂಗಿದತ್ತಾ ಕ್ಷಣದೊಳೆ | - ಅಂತು ಸೂರ್ಯೋದಯವಾಗಲಾಂ ನಿದ್ರೆಯಿಂದೆಲ್ಲು ಸಂಧ್ಯಾವಂದ ನಂಗೆಯು ತುಜದ ತಣ್ಣಿನೊಳಿ ಕುಳ್ಳಿರ್ದರಾತ್ರಿಯ ವೃತ್ತಾಂತವನೆ ನೋಳಾಂ ವಿಚಾರಿಸುತಿರ್ಪನ್ನೆಗಂ - ಬಿಡುಜಡೆ ಕರ್ಣಕುಂಡಲವುಡರ್ದ ಘಟಸನವಿಟ್ಟ ಭಸ್ಮಮು | ಳ್ಳುಡೆಗಳನಟ್ಟ ನಲ್ಕವಸನಂ ಪೊಸಮುತ್ತೆಸೆವಕ್ಷಮಾಲೆಯೊ | ೩೧