ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧ov ಆವಕಲಾನಿಧಿ [ಆಶ್ವಾಸಂ ರ್ಪಿಡಿನಡು ತನ್ನೊಳೊಪ್ಪುತಿರಲೂರ್ಬ ತಪಸ್ವಿನಿ ಬಂದು ಕೂರ್ಮೆ ನೂ! ರ್ಮುಡಿಸಿರೆ ಮಾತೃಮೋಹಮೆಸೆಯಲೆ ಪದೆದಪ್ಪಿದಳೆನ್ನನುರ್ವಿಪಟ | ೩ ಅಂತೆನ್ನನಾತಪಸ್ಸಿನಿಯಪ್ಪಿ, ಎಲೆ ಮಗನೆ ವನದೊಳೊರ್ಬನೆ | ತೋಲಿಲುತ್ತಿ ರ್ಪೇಕೆಯೆಂದೊಡಾಂ ನೀನಾರೆಂ | ದೊಲವಿಂ ಕೇಳ೮ ತಾರಾ | ವಳಿಯಾನೆಂದಾಕೆ ನಗುತೆ ಮತ್ತಿ೦ತೆಂದಳಿ | ೩೩ - ದೊರೆವೆತೊರ್ವ ತಪೋಧನಂ ವನದೊಳೆನ್ನ೦ ಕಂಡೆಲೇ ಶಾಂತೆಯಾ | ಪರಿ ವೇಷಂ ನಿನಗಕ್ಕೆನುತ್ತೆ ಮುಖಮಾತಂ ಕೇಳದಾತಂ ನಿರಂ | ತರದಿಂ ಶಾಸನುನಿತ್ತನೀಯಲನಿಶಂ ಚಂಚಜ್ಞಟಾವಲ್ಕಲಾಂ | ಬರಭಸ್ಮಂ ನೆಲಸಿತ್ತು ಮತ್ತನುವಿನೊಳಿ ಕೇಳಿ ಸೆಂವಿನಿಂ ಪುತ್ರ ಕಾ ೧ ೩೪ ಅಂತಾತಪೋಧನಂ ನಿಷ್ಕಾರಣಂ ಶಾಪಮನೆನಗೆ ಕುಡಲಿ, - ಇಶಾಪಮೋಕ್ಷ ಕಾರಣ | ಮಾಶಾನಪದಾಸೇವೆಗೆಯ್ದ ಘಕುಮಂ | ನಾಶವನೆಯ್ದೆಗೆ ಪುಣ್ಯದ | ರಾಶಿಗೆ ಶಾವಸ್ತಿನಗರಿಗಾಂ ಪೋಪಗಳೆ 8. ೩೫ - ಇರುಳೊರ್ಬನೆ ನೀನಾಲದ | ಮರದಡಿಯೊಳೆ ನಿದ್ರೆಗೆಯಿರಲೆ ಕಂಡಾಂ ಮೋ | ಹರಸಂ ಮಿಕ್ಕೆನ್ನಯ ಕರ। ಸರಸಿಜದೊಳಗಾಂತು ಪೋಗುತಿರ್ಪುಪದದೊಳೆ | - ಜನವಿಖ್ಯಾತಿಯನಾಂತು ರಂಜಿಸುವಿನಂ ಶಾವಸ್ಕಿಯೊಳೆ ಧರ್ಮವ | ರ್ಧನರಾಜಾxಜೆ ಪೆಂಪಿನುಪ್ಪರಿಗೆಯೊಳೆ ಕಾಂತಾಲಸನ್ನದ್ಧದ || ಲ್ಲಿ ನಿತಾಂತಂ ನವಮಾಲಿಕಾಬ್ ಮೃದುಶಯ್ಯಾವಂಚದೊಳೆ ನಿದೆ)ಗೆ | ನಿವಾಸಂ ಮೆಳದಿರ್ಪುದಂ ಪದೆಪಿ ನಿಂ ಕಂಥೆಂ ಮನಃಪ್ರೀತಿಯಿಂ ೩೭ ಅಂತು ಶಾವಸಿಯ ಧರ್ಮವರ್ಧನನ ಕುವರಿ ನವಮಾಲಿಕೆ ಉಪ್ಪರಿಗೆ ಯೊಳಿರ್ದುದಂ ಕಂಡು, ೩೬