ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಾವ್ಯಕಲಾನಿಧಿ [ಆಶ್ವಾಸಂ - ೪೫ ಅವನಿಪ ತಾರಾವಳಿ ಸೇ | ಆ ವಿಶೇಷಂ ಕರ್ಣಕತುಕಂಬಡೆದಿರಲಾಂ ೧. ನವಮಾಲಿಕೆಯೆಂಬಳನೂ | ಈು ವಿಚಾರಿಸೆನೆಂದು ಮನದೊಳುದ್ಯೋಗಿನಿದಂ | ದೇವತೆಯನ್ನು ದ್ಯೋಗ | ಕ್ಯಾವಗಮನುಕೂಲವಕ್ಕೆನುತ್ತುರುವುದದಿಂ | ಶ್ರಾವಸ್ತಿಯೆಂಬ ಪಟ್ಟಣ | ದಾವರ್ತಂಬಿಡಿದು ನಡೆದೆನತ್ತುತ್ಸವದಿಂ | ಅಂತು ನಡೆಯಲೆ ಮುಂದೆ - ಮಿಸುನಿಯ ಕೊಂಟೆಯ ತೆನೆಗಳ 1 ನಸು ಪೊಳೆಯಲೆನ್ನ ಕಣ್ಣೆ ದೂರದೊಳಾಂ ಕಂ | ದೊಸೆದೆಂ ಮನದುತ್ಸವದಿಂ | ಹೆಸರಿಂ ಶಾವಸ್ತಿ ತಾನಿದಸ್ಸುದೆನುತ್ತುಂ || ಅದಂ ಕಂಧು, ಚರಣಕ್ಕೆ ಗುಗಳೊಗೆದಂ || ತಿರೆ ನವಮಾಲಿಕೆಯನೆಯ್ಕೆ ನೋಟ್ಟೆನೆನುತ್ತುಂ | ತ್ವರಿತಗತಿಯಿಂದ ನಡೆಯಲಿ || ಪುರವೊಪ್ಪಿ೩ ದಿಗದೆಂತೆನೆ ಪೇಟೈಂ | 8೬ - ಮನೆಮನೆಗಳ್ಳಿ ರಂಜಿಸುವ ಪೊಂಗಳಸಂ ಮಿಗೆ ಕೇರಿಕೇರಿಯೊಳೆ | ಜನನುತಶಸ್ಸ ಶಾಸ್ತ್ರ ಪರಿಚಿಂತನೆಯುನ್ನ ತರಾಜನೇತೃದೊ | ೪ನ ನವರತ್ನ ದುಷ್ಪರಿಗೆಗಳೆ ನಿಜಲೀಲೆಯೊಳೊಪ್ಪುತಿರ್ಪ ಪ || ದ್ವಿನಿಯರ ಸಂಕುಳಂ ಮೆಜೆವಿನಂ ಪೆಸರ್ವೆತ್ತುದು ನೋಡೆ ತತ್ಪುರಂ ೪೭ ಅಂತೆಸೆವ ಪುರದ ಕೇರಿಯೊಳಗೆ ನಾಂ ಬರ್ಪಾಗಳೆ ಪಡುವಣ ಮೂರ್ಡ ಕೇರಿಗ | ಳೆಡೆಯ ಕೆಲರೊಡ್ಡ ಮಿಕ್ಕಿ ಕೊಟಗಳೆರಡಂ | ಸಡಗರದಿಂ ಕಾದಿಸು | ರ್ಪೆಡೆಯಂ ಕಂಡಲ್ಲಿ ನಿಂದು ನೋಡರ್ದೆo | ೪v ಏ »