ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಅಭಿನವ ದಶಕುಮಾರಚರಿತ ೧೩ಳಿ ೫೯

ಕಾರನುನದೊಂದು ಚಿತ್ರಮ | ನಾರಾಧಿಸ ದೈವದಂದದಿಂ ತಳೆದಿರ್ದ | - ಅಂತೊಂದು ಚಿತ್ರಪಟಮಂ ತಳೆದು ಅವಳನ್ನ ಮೊಗವುನಾಚಿ | ಇವನೊಲವಿಂ ನಗು ಮಗುಟ್ಟು ನೋಡುತ್ತಿರಲಾಂ | ಯುವತಿಭಾವವನ ಖಿದೇ | ಕೆ ವಿಳಾನಿನಿ ನಿಲೈ ಕುಳ್ಳಿರೆಂದೆನಿಲಾ | ೬೦ ಅಂತು ಕುಳ್ಳಿರಿಬಿ ಅವಳ ಕೆಟ್ಟ ಚಿತ್ರಪಟಮಂ ನೊಬ್ಸಿನಮಲ್ಲಿ ಉನ್ನ ತವಕ್ಷಮಂ ಘನಭುಜದಯನಂ ವಿಳ ಸಲ್ಲಲಾಟಸಂ ! ಪನ್ನ ಮನೀಷ್ಟದುನ್ನಿಸಿಕಲಾಧರಸನ್ನಿ ಭವಂ ಮುಲಾಬನುಂ | ತನ್ನೊಡನಖಿಂದೋಗಿದಂದವನೊಬ್ಬರೆ ಚಿತ್ರರೂಪದಿಂ | ದೆನ್ನ ಯ ರೂಪನೊಲ್ಲು ನನಮಾಲಿಕೆ ಚಿತ್ರಿಸಲಿರ್ದುದುರ್ವಿನಾ | ೬೧ - ಅಂತನ್ನ ಚಿತ್ರಮಂ ಕಂಡದಐ ಕೆಲದೊಳೆ ಪದಕಮಲಂಗಳಂ ಗುರುನಿತಂಬವನಲ್ಪ ಸುಮಧ್ವಮಂ ಕದ || ಆದಿಪ ಕುಚಂಗಳಂ ಮಿಸುವ ಪುಟಿಯಂ ವಿಳಸತ್ಯ ಪೋಳಮಂ | ಸದನಳನೇತ್ರಮಂ ಪದೆಪಿನಿಂ ಸುಖನಿದ್ರೆಯೊಳಿರ್ದ ಭಾವನಂ || ಸುದತಿಯು ರೂಪನಾಂ ನಗು ಚಿತ್ರಿಸಿದೆಂ ಕೆಲದೊ5 ವಿಲಾಸದಿಂ |೬೮ ಅಂತಾಂ ಬರೆದ ಚಿತ್ರಸಟನನವಳ ಕೆಯ್ಯೋಳೆ ಕುಡವಳತ್ತಲೆ ಪೋದ ೪. ಇತ್ತಲಾಂ ಕಾರ್ಯಸಿದ್ಧಿಯಾಯ್ತಂದು ಮಿತವರನೆಡೆಗೆ ಬಂದಿಂತೆಂದೆಂ:- - ಎಡರಡನಿರ್ದೊಡಂ ಪಗೆಗಳೆತ್ತರಿಸಿದೊಡನೆಯೇ ಮುಂದುಗೆ | ಟ್ವಿಡನುಳಿಪಿಂ ಮಹಾವ್ಯಸನದೊಳೆ ತೊಡರ್ದಿದೊಡನನ್ನದೇಶವಾಣಿ ದೊಡಮಿಟಿಕೆಯ್ಯದೊಂದೆ ತನುವೆಂಬವೊಲಾಪ ಸಹಾಯನಂ ಇರಂ || ಬಿಡದೊಡನಿರ್ಸವಂ ಸುಜನಮಿತ್ರನನಂ ಕೃತಕೃತ್ಯನುರ್ವಿಯೊಳ್ ೬೩ - ಎಂಬುದುಮಾಮಿತ್ರವರಂ ತುಷ್ಯನಾಗಿ ನಿನಗಾಂ ಮಾಡಿಲ್ಪಿ ಕಾರ್ ಮಂ ಪೇಟೆಂಬುದುಂ; ಆಂ ಸೇ ಕಾರ್ಯಮಂ ನೀಂ ।' ಭೂಪಾಲಕನೆಡೆಗೆ ಪೋಗಿ ಭೂಸುರರೂಪಿಂ |