ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕಾವ್ರಕಲಾನಿಧಿ [ಆಶ್ವಾಸಂ ದಂ ಪೇದೆಂದೊಡಾತನ | ದೇಂ ಪೇಳೆನಲಾಂ ಬುಕ್ಕ ಎಂತೆಂದುರ್ದೆo | ೬೪ ಎನ್ನ ತನೂಜೆಯಂ ಸಕಲಶಾಸ್ತ್ರ ವಿಚಕ್ಷಣನಪ್ಪನೊರ್ಬನೊಳಿ | ಮುನ್ನವೆ ವಾಕ್ಷ ದಾನಮನೆಲೇ ನಿನಗಿತ್ತ ಪೆನೆಂದು ಮಾಡಲಾ || ತನ್ನಿ ಜದೇಶದಿಂದಮಿನಿತುಂ ದಿನವಾದುದು ಬಾರನೀಗಳಾ | ಕನ್ನೆ ಕರಂ ಪ್ರಬುದ್ದೆಯೆನಿಸಿರ್ದಪಳವೆನಿಳಾಧಿನಾಯಕಾ | ೬೫ ಆಂ ಬಡವನೆನ್ನ ಮನೆಯೊಳೆ ! ತುಂಬಿದ ಜವನೆಯನಿರಿಸಲಂ ಜಾನಾ | ತಂ ಬರ್ಪನ್ನೆ ಗಮಾಕೆಯ | ನಿಂಬಿನೊಳಿಟ್ಟೆನ್ನ ನಂತಮಂ ಪೊರೆಯರಸಾ || ೬೬ ಎಂದು ಧರ್ಮವರ್ಧನಂಗೆ ಪೋಗಿ ಪೇಟೆಂಬುದುವಾತನಂತೆಗೆಯ್ಯನೆಂ ದು ಧರ್ವುವರ್ಧನನೆಡೆಗೆ ಪೋಗಿ ಸಮುಯಂಬಡೆದು, ಎನ್ನ ತನೂಜೆಯನೊಪ್ಪುವ | ಕನ್ನೆ ಯನೊರ್ಬುತ್ತಮುದ್ರಿಸಂಗಿತ್ತಹೆನೆಂ | ದೆನ್ನ ಕೊಡಮಾತನೂರಿo | ದಿನ್ನು° ಬಾರಂ ಮುಗಳ್ ನೆಲೆದುದು ಹರೆಯಂ | ಏತೆಂದೊಳವಳ ನೆನ್ನ ನಿ ! ಕೇತನದೊಳೆ ನಿಖಿಸಲರಿದು ಯಾವನೆಯಂ ಜಾ | ಮಾತ್ರ ತಲೆದೊರ್ಪಿನಂ ನ | ಜಾತೆಯನರಮನೆಯೋ೪ರಿಸಿ ರಕ್ಷಿಸುದರಸ ! ೬v ಪ್ರಜೆಯಭಿಮಾನವುಂ ನಿರುಪಮಾಶವನು.. ೬೦re..ಲಸ | ದ್ವಿ ಆಕುಲಮಂ ಸಕರ್ಮ ಪರರಂ ಬಡಸಟ್ಟರನಾರ್ಸಿನಿಂದೆ ಭೂ || ಭುಜರೊಲವಿಂದ ರಕ್ಷಿಸುದು ಧರ್ಮನನಂ ತೊರೆದಿರ್ದೊಡನ್ನೆ ಗಂ ! ಕುಜವಹರೆಯೊಳೊದಣ್ಣು ಜನಿಸಿರ್'ವೂರ್ದಪರಿ ಧಾತ್ರಿಯೂ೪ರ್೬ ಎಂದು ಮಿತ್ರವರಂ ಧರ್ವುವರ್ಧನಂಗೆ ಬಿನ್ನ ಪಂಗೆಯ್ಯಲಾತಂ ನಿನ್ನ ಮಗಳನೊಡಗೊಂಡುಬಾಯೆಂದು ಕಳಪಲೆ ಬಜಿಯಂ ೬೭