ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬H ೭೧ ೦೧] ಅಭಿನವ ದಶಕುಮಾರಚರಿತ ಹೆಣ್ಣುಡೆಯುಟ್ಟು ಬೈತಲೆಯನೊಳೊನಲೊತ್ತಿ ತಿರೋಜಬಂಧಮಂ | ನುಣ್ಣಿನಿ ಮೆಯೊಳೊಪ್ಪನ ಹರಿದ್ರಮನಪ್ಪಿ ನಿಮಿರ್ದ ಕಣ್ಣಳ್ಳೆ | ಸಣ್ಣನೆ ನಲ್ಕಿ ಕಾಡಿಗೆಯ ರೇಖೆಯನಾಂತು ಬರಿ ಕಂಡವರ 1 ಕಣ್ಣೆರಡೆಯ ವೀಕ್ಷಿಸಲೆನ೮ ತಳೆದೆಂ ಸತಿರೂಪನುರ್ವಿಪಾ # ೭೦ ಅಂತಾಂ ೩ ರೂಪನುಂ ತಳೆದು ಮಿತವರನಪ್ಪವನ ಸಿಂದನೆ ಧರ್ಮ ವರ್ಧನನಿರ್ದೆಡೆಗೆ ಪೋಗಿ ನಿಲಲರಸನೊಳೆ ಮಿತ್ರನರನಿಂತೆಂದಂ:- - ಎನ್ನ ಆಯುಂ ಬರಲೊಡ೩ಾ | ಕನ್ನಿಕೆಯಂ ಧರ್ವುವರ್ಧನಹಿತಿಪತಿ ನೀಂ | ಮನ್ನಿಸಿ ವಿವಾಹವುಂ ಧ | ರ್ಮನ್ನಿನಗಪ್ಪಂತು ಮಾದಿದನರ್ಥಿಸುವೆಂ | ” ಎಂದೊಡೆ ಧರ್ಮವರ್ಧನನಂತೆಗೆನೆಂದು - ನವಮಾಲಿಕೆ ಮೆಚ್ಚುವವೋ | ಅವಳೊರ್ವg ಕೆಳದಿಯಾದಳೆಂದೆನ್ನ ಭೂ | ಭುವನಪತಿ ನಲೆಯಿಂ ಕ | ವೈವಾಡಕಾಕೈದೊಳಟ್ಟದ ನೃಪತಿಕಾ | ಅಂತೆನ್ನನರಸಂ ಕಾಂತಪುರಕ್ಕೆ ಕಳಿಸಲಾಂ ಮಿತ್ರ ವರನ ಕಾಟ ಗಿ ಏಕಾಂತದೊಳಿಂತೆಂದೆಂ:- - ಶೃಂಬಕನಿದಿರೊಳೆ ಪರಿತ | ರ್ಸಿಂಬಿನ ಕೊಳೆಯೊಳಗೆ ತಿಂಗಳಿ೦ ಮೇಲೆ ನುಗು | ಬಿ೦ಬರವೆರಡಂ ಕೊಂಡೋಲ | ವಿಂ ಬಂದಿರ್ಪುದು ರಹಸ್ಯಮಿದು ವಿತ್ತವರಾ | ೭೩ ಎಂದು ಪೇಟಾತನನತ್ತಲೆ ಕಳಿಸಿಯಾಂ ನವಮಾಲಿಕೆಯಿರ್ದೆಡೆಗೆ ಪೋ ಗಲವಳೆನ್ನ ಕಂಡು | ಭಾವಕಿಯೆನ್ನನೊರ್ವೊದಲೆ ಕಾಣಲೋಡಂ ಬೆವರುಞ್ಚ ನಿಸ್ಸಯಂ | ತೀವಿ ಮುಖಂ ವಿಳಾಸರಸಮಂ ತಳೆ ದಂಗರುಹಂ ಕೊನರ್ತು ದೇ || ಹಾವಯವ ಕರಂ ಸ್ಟುರಿಸಿ ನಾಣ ತಲೆದೋಣಿ ಕಳಾಸಬಂಧಶೋ ! ಭಾವಳಯಂ ಸಡಿಲು ಮರವಟ್ಟಿಲಿರ್ದ೪೪ಾಧಿನಾಯಕಾ !! ೭8 ܩ ܧ