ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬ ಕಾವ್ಯಕಲಾನಿಧಿ [ಆಶ್ವಾಸಂ ಅಂತಿರ್ದಳ೦ ಕಂಡನಂತರಂ ಅಲಸದ ನೋಟದಿಂ ಸಡಿಲದಪ್ಪಗೆಯಿಂ ಗಣಿಗಟ್ಟಿಯು | ಚಲಿಸದ ಚಿತ್ರದಿಂದೆ ತಣಿವಿಲ್ಲದ ಚುಂಬನದಿಂ ನಿರಂತರಂ || ತೋಲಗದ ಕೂಟದಿಂ ಪದೆಪಿನಿಂ ಪೊಸತಾಗೆ ಮನೋನುರಾಗದಿಂ | ಕೆಲವುದಿನಂಗಳಂ ಕಳೆದೆನಾನವಳೊಳೆ ನೃಪರೂಪಮನ್ಮಥಾ | ೭೫ - ಅಂತಾನವಮಾಲಿಕೆಯೊಳಿಪ ಸುಖಕಾಮಭೋಗಂಗಳನನುಭವಿಸುತಿ ರಲೊಂದು ದಿನಮಾನವಮಾಲಿಕೆ ಆನಳಿನಾಸ್ಥೆ ಯವನರಸಾಂಬುಧಿರಾಜಮುರಾಳಯಾನೆ ಪಾ | ಶೀನಸಮಾನನೇತ್ರೆ, ವಿವಳೋತ್ಸಳಕೇಸರವರ್ಣಿ ಸೈಕತ || ಸ್ಥಾನನಿತಂಬೆ ಕೋಕಕುಚಮಂಡಲೆಯಾಂ ಸಹಿತಂ ವಯಸ್ಸಸಂ | ತಾನಸಮತಂ ಸಲಿಲಕೇಳಿಗೆ ಬಂದಳದೊರ್ಮೆ ಲೀಲೆಯಿಂ | ೭೬ ಅವಳೊಡನೆ ಜಲರುಹನಕ್ಕೆ ಯರ ಶಫರಲೋಚನೆಯಕೆ ನವಕರ್ಮಪಾದೆಯಕೆ! ಪುಳಿನನಿತಂಬಯಕೆ ಮಿಸುವ ಶೈವಳಬಾಹುಳತಾವಿಳಾಸೆಯಂ || ಸುಲಲಿತಕಂಬುಕಂಧರೆಯರೊಗ್ರುವವಿರುಮಸನ್ನಿ ಭೋಪೈಯಕೆ ! ಲಲನೆಯರೊಪ್ಪಿದರೆ ನಲಿದು ಜಂಗನುಜಾನವಿಯತೆ ನಿರಂತರಂ || ೭೭ - ಸುತ್ತಿದ ವೇಣಿಯೊದ ಕುರುಳಿ ನವಕಂಚುಕನುಟ್ಟ ಚಲ್ಲಣಂ || ಕತ್ತುರಿಬೊಟ್ಟು ಪಚ್ಚದೊಳೆ ಡಂಬಡೆ ರೌಫೈಸುವರ್ಣ ಶೃಂಗಮಂ ! ಜೊತ್ತಿನೊಳೊ ಜೀರ್ಕೊಳವೆಯಂ ಪಿಡಿದೆಯ್ದರಂಬುಕೇ೪ಗಂ | ದುತ್ತಮುಕಾಂತೆಯರ ವಿನಯವಂತೆಯರಂಗಜತಾಪಶಾಂತೆಯರ ! ೭v - ಸೊಕ್ಕಿದ ಪಂಸೆಗ$ ನಡೆಗೆ ಕೊಕದಗಂ ಕುಚಕತುಕಕ್ಕೆ ನೀ | ರ್ವಕ್ಕಿಗಳಿಂಚರಕ್ಕೆ ಸಫರಪ್ರಕರಂ ನಯನಕ್ಕೆ ಭಕ್ತಿಯಿಂ || ಮಿಕ್ಕಿ ದಿರ್ವಪಿ್ರನಂ ಲಲಿತಯಾನೆಯರುಚ್ಚಕುಚಪ್ರಸಿದ್ಧ ಯಕ | ತಕ್ಕಳಿನಾದೆಯಕ ವಿವಳಲೋಚನೆಯಕೆ ಜಲಕೇಳಗೆದರೆ | ೭೯ ಅಂತು ತೃ ಬಕದೇವರ ಮುಂದಣ ಸರೋವರಕ್ಕೆ ಬಂದು,