ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4ಭಿನವ ಬಕಕುಮಾರಚರಿತ ೧೯ ಹಿಂದಣ ಸಲವೊಂದು ವನವಾಸದ ಸೆದೆಯದೊಂದು ಪೆಂಡಿರ | ನಂದನರಿಂದಗಲ್ಲ ಅಲದೊಂದು ಮನೋಗತವೈರಮೋಂದಿದೊಂ | ದೊಂದತಿದುಃಖಕಾರಣಮಿವೆಲ್ಲವಖಿಂ ಕಡುನೊಂದು ದೈವದಿಂ | ದೊಂದು ಗದಾಯುಧಂಬಡೆದನಿಂ ತಡೆದಿರ್ಪನೆ ಮಾಗಧೇಶ್ವರಂ | ಎಂದ ಮಾತ೦ಕೇಳಾ ತಂಗಾ ತಂ ಮಿಗಿಲಾದವಿಲುಮುಚ್ಛೆಗನುಂ 'ಪ್ರಟ್ಟಿ ಪುದೆಂದು ನಸುನಗುತ್ತು ೦ ಸುಮತಿಯ ಮುಖಮಂ ನೋಡಲಾತನಿ ತಂದಂ:- ನುತಸಾವಭೇದದಾನೋ || ದ್ವ ತದಂಡಮೆನಿಪ್ಪ ನಾಲ್ಕುಮತದೊಳೆ ಕಾಲೋ | ಚಿತವಾವುದಂತದಂ ನಿ | ತಮಪ್ಪಂತೆಸಗು ದೇವ ನೀನರಿಯದುದೇ || ೧೦ ಎಂದ ಮಾತಂ ಮನದೆಗೊಂಡು ಸತೃಧರ್ಮನ ಮೊಗಮಂ ನೋಡಲಾತ ನಿಂತೆಂದಂ:- - ಅಪಜಯಮಕ್ಕೆ ಮೇಜಯಮಕ್ಕೆ ವಿರೋಧಿವೃಪಾಲರೆತ್ತಿ ಬo 1 1 ದಪರೆನೆ ಕೇಳು ತನ್ನ ಪುರಮಂ ಪೊಯಮಟ್ಟದಟಂ ನಿಜಾರಿನೂ | ಮಿಫರೆರ್ದೆಯಕ್ಕೆ ತಳ್ಳಿಬಿದನೇಕಯುಗಂ ಹರಹಾ ಚಂದ್ರಮಾ | ತಪಸನಕೀರ್ತಿಯಂ ಪಡೆದು ಬಾಚಿದೆ ದಲೆ ನೃಪನೀತಿ ಭೂಪತೀ | ೧೧ ಆಮಾತಂ ಕೇಳ್ಳರಸಂ ಸಂತಸಂಬಟ್ಟು ಸುತ್ತುತನ ಮುಖಮಂ ನೋಡ ಲಾತನಿಂತೆಂದಂ:- `ಎನಿತು ರಿಪುವಿಜಯಮಾಗಿ | ರ್ದ ನರೇಂದ್ರ ದುರ್ಗವರ್ಗಮಂ ಪಾಲಿಪುದೇ | ಕನೆ ನಿಂಹಂ ಗಜವಿದಳನ | ನೆನಿಸಿರ್ದು೦ ಬಹಳಗುಹೆಯನಾಶ್ರಯಿಸುವವೋಲೆ | ಎಂದು ಸೇಬಿವರ ಮಾತೆಲ್ಲವುಂ ಕೇಳು ಅವರವರಿಚ್ಛೆಯಂ ಮಾಳ್ವೆನೆಂ ದು ರತ್ನ ಶಿಖರಿಯೆಂಬ ದುರ್ಗಕ್ಕೆ ೩ ಸನಹನಂ ಕಳಪಿ ತಾಂ ಶುಭದಿ ನಶುಭಮುಹೂರ್ತದಿಂ ಪೊಜಮಟ್ಟು;

  • \ \'.