ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಕಾವ್ಯಕಲಾನಿಧಿ [ಆಶ್ವಾಸಂ ಚರಿಯೆನಿಸ್ಸತಿರ್ದುವಹಿಲೋಕದಿನೇಲ್ವೆಯ ನಾಗಕನ್ಯಕಾ | ಪರಿಕರನೊಳ್ಳಿನಿಂ ಸಲಿಲಕೇಳಿಗೆ ಭೋರೆನೆ ಬರ್ಪ ಮಾಲೈಯಿಂ | v೬ - ಕೆಳದಿಯರೊರ್ಬರೊರ್ಬರ ಮುಖಾಂಬುಜದೊಳೆ ಪೊಸ ಪೊನ್ನ ಚೆನ್ನ ಜೀ ! ರ್ಕೊವಿಯನೊತ್ತಲಾಸಲಿಲಧಾರೆಯ ಬೆಂಬಳಿಯೊಳೆ ಸಿತಾಕ್ಷಿ ಕೋ || ಮಳರುಚಿ ನೀ೪ರ ಜಲಯಂತ್ರದ ನೀರೆ ತವೆ ತೀರ್ದೊಡಂ ದೃ ಗಂ | ಚಳರುಚಿ ನೀರ್ಗಳೆಂದು ಜಲಮಂತ್ರವನೊತ್ತಿ ಬರಾಕೆಯ80 ಅಂತು ಜಲದೇವತೆಯರೆ ವಿಳಾನಿನಿಯರಾದಂತೆಯುಂ, ಎಳ೩ಾಂಗಳ ಕೆ ಳದಿಯರಾದಂತೆಯುಂ, ತೆರೆದುಜುಗಲೆ ತರುಣಿಯರಾದಂತೆಯುಂ, ಮರಾಳ ಮಂಡಳಿಯ ಮಾನಿನಿಯರಾದಂತೆಯುಂ, ಜಲರುಪಪಟ್ಟಿಯೆ ಲಲನೆಯರಾ ದಂತೆಯುಂ, ಕುಮುದಕುಲಮೆ ರಮಣಿಯರಾದಂತೆಯುಂ, ಬಿಸಜಲತೆಯ ಶ ಶಿಮುಖಿಯರಾದಂತೆಯುಂ, ಲಾವಣ್ಣರಸಮೇ ಭಾವಕಿಯರಾದಂತೆಯುಂ ಜ ಲಕೇಳಿಯನೆಸಗುವ ಲಲನೆಯರ ನಡುವೆ ನೂತನತಾರಕಾತತಿಯುತಂ ಇತಿಲೇಖೆ ಸುಧಾಬಿಯೊಳಿ ಪುನ 1 ರ್ಜಾತವನಾಂತವೊ೮ ವಿಶದಮಪ್ಪ ಜಲಸ್ಥನದೊಳ ವಿಳಾಸಿನೀ || ವಾತಯುತಂ ವಿದಗ್ಗೆ ನವಮಾಲಿಕೆ ವಾರಿವಿನೋದದಿಂ ಮನೋ || ಜಾತನ ಬೊಂಬೆಯಂತೆಸೆದಳವೊಗಿ ಸುಕನರಲೀಲೆಯಂ || vv ಅಂತು ನವಮಾಲಿಕೆ ಸಂಭ್ರಮದಿಂ ಜಲಕ್ರೀಡೆಯನಾಡುವ ಸಮಯದೊಳೆ - ನಾರೀವೇಷಮನುಚಿದಾಂ ! ನಿರೊಳಗೆ ನುಂಗಿ ಬೇಗದಿಂ ಪೃಥುನಾ ! ಕಾರದಿನುಚ್ಛಳಿಸಿ ಆರಂ || ದೂರದೊಳಿರ್ದೆಟ್ಟೆನಂತುಟಂತರ್ಜಲದೊಳೆ | - ಮುಂ ನಾಲ ಸೇಲ್ಲಿಂದಲ | ವಿಂ ನದಿಯೊಳದೊಂದು ಕುವದೆಳೆ ಮಿತ್ರವರಂ | ತನ್ನ ನಿರ್ದ೦ ಬರ | ಮಂ ನೋಡುತ್ತೆರಡು ಸೀರೆಯಂ ಪಡಿದೆನ್ನಾ | V Fo