ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧] ಅಭಿನವ ದಶಕುಮಾರಚರಿತ ೧೯ ೯೧ ೯೨ ಅಂತಿರ್ದ ಮಿತ್ರನರನಂ ಕಂಡಾತನ ಕೆಯ್ಯೋಳಿರ್ದ ನೀರೆಯನೀಸಿಕೊಂಡು ನಿಖಿವಿಡಿದು ದುಗುಲವುಂ ವುಂ | ಜೆವಿಗೆಸೆವಂತುಟ್ಟು ಮೇಲನುದಕಸ್ಸವದಿಂ || ಪೊಲಿವಟ್ಟು ಮಿತ್ರನರನೊಳೆ | ಮಡೆದಿರ್ಪಲವೊಂದು ಮಾತನಾನಿಂತೆಂದಂ | ಅದೆಂತೆನೆಎನ್ನನೊಡಗೊಂಡು ಪೋಗಿ ಮ || ಹೋನ್ನತಿಯಿಂ ನೃಪನ ಮುಂದೆ ನಿಂದಿರಿಸಿ ನುಗು | ಲೈನ್ನ ಆಯುನಿಂದು ಬಂದಂ || ಕನ್ನಿಕೆಯಂ ಕರೆಸಿ ಕುಚುವುದೆಲೆ ಭೂಮಾಲಾ | ಅಂತೆಂಬುದು ಬಳಿಯಂ, ಕನ್ನೆ ಯನತಂ ಕಾಣದೆ ! ಮುನ್ನಮೆ ಪೊಯೇಂಗುಮೆಂದೊದೆನ್ನ ಸುವಂ ಕೇಳಿ ! ನಿನ್ನಲ್ಲಿ ತೊರೆವೆನೆಂದಾಲ | ವಿನ್ನೆಟ್ಟನೆ ನಹಿ ಕುಂಡಮಂ ಸನೆ ಬೇಗಂ || ೯೩ - ಎಂದು ಪೋಲಿಲಾತನಂತೆ ಗೆನೆಂದೆನ್ನ ಧರ್ಮವರ್ಧನನೆಡೆಗೆ ಕೊಂ ಡು ಪೋಗಿ | ಎನ್ನ ೪ಯನಿಂದು ಬಂದಂ | ಮುನ್ನ೦ ನಿನ್ನೊಡನೆ ಪೇಳಿ ತೇಲಿದಿಂ ವಿದ್ಯಾ || ಸನ್ನು ತನಾಚಾರಪರಂ | ಮನ್ನಿಸಿ ಕುಡುವೆಡೆಗೆ ತಕ್ಕನೆಂದು ಪೇಟಿಂ | ಅಂತು ಪೇಯ್ದು ಮತ್ತಂ ಸಕಳಾನ್ನಾ ಯಮನೊಪ್ಪುವೆತು ಪನಿಷದ್ರಾಂಕ್ಲಾರ್ಡನಂ ಕಾವ್ಯನಾ | ಟಕವುಂ ಲೌಕಿಕವಿದ್ದೇಯಂ ಗಣಿತವು ಪಟರ್ಕನುಂ ಗೀತವಾ | ದೃಕಳಾಕೌಶಲಮಂ ಗೃಹಸ್ಥಿತಿಯನಾಯ ಬರ್ದಾಯವಂ ಶಿಲ್ಪಕ | ತುಕಮಂ ಭೂಪತಿ ನೀಂ ಪರೀಕ್ಷಿಸಿವನೊಳಿ ತೋರ್ಪo ಮಪಾಚಿತ್ರಮಂ | Fಳಿ