ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦] ಅಭಿನವ ದಶಕುಮಾರಚರಿತ იმი ಅಂತು ಚಿಂತಿಸುತಿರ್ದ ಭೂಪನೊಳ ಮಿತ್ರನರನಿಂತೆಂದಂ:- ಎಲೆ ಭೂಪಾಲಕ ನಿನ್ನ ಮಂದಿರದೊಳಾಂ ನಿಕ್ಷೇಪವಾಗಿಟ್ಟ ಮ | ತುಲಚೂಡಾಮಣಿಯಪ್ಪ ಮತ್ತನುಜೆಯಂ ನೀನಿಂತು ಪೋಗಾಡಿ ದು | ರ್ಬಲನಪ್ಪೆನ್ನನುಪಯದಿಂ ಕಳಿಸಲಾಂ ಪೋದಪ್ಪೆನೇ ನಿನ್ನ ಕಾ | ಲೈ ಲವಿಂ ಬೇವಮನೆಯೆ ನೀಗುವೆನಿದಂ ಕೇಳಿಂತು ನೀವೆಲ್ಲರುಂ | ೧೦೧ ಎಂದು ಮತ್ತ°. ಸಕಲೋಪಾಯದಿನಾಕ | ೩ ಕೆಯಂ ತಂದಿತ್ತೊಡುವೆನಲ್ಲದೊಡತಿಕಣ | ತುಕವಾಗಿ ದೇವನುಂ ಬಿ | ಟ್ಟು ಕೆಲ೮ ನಿಂದಿಸಲಧರ್ಮಮಂ ನಿನಗೀವಂ || ೧೦೦ ಎಂದನಂತರಂ ರಾಜದ್ವಾರದೊಳಗ್ನಿ ಕುಂಡವನಲಂಬಂ ಮಾಡಿ ತಂದಿಕ್ಕಿ ನಾ | ನಾಜೀರ್ಣದು ಮರುಪ ಮಂ ಬಳಿಯಿನಲ್ಲಿ ಪ್ರಾಣಮಂ ನೀಗಲೆಂ || ದಾಜಾಣಂ ಶಿಖಿಯಂ ಸಮಂತು ಬಲವಂದಿರ್ಪಾಗಳು ರ್ವಿಸಂ | ರಾಜೀವಾಕ್ಷಿಯನೆನ್ನ ನ೦ದನೆಯನಾನೊಲೀವೆನೆಂದಂ ನೃಪ | ೧೦೩ ಎಂದಾಗ... ಚಿತ್ರ ಜಸನ್ನಿಭಂ ದೀಜವರಂ ಶ್ರುತಿನೀತಿಕಳಾಪ್ರವೀಣನ | ತೃತ ಮನೀವರಂಗೆ ನವಮಾಲಿಕೆಯಂ ಕುಡಲಿದ್ಮರೆಲ್ಲರುಂ | ಸುತ್ತಣ ರಾಯರುಂ ಪೊಗರೆಂದೊಲವಿಂ ಧರಣೀಶನೊಲೈಯಿಂ | ಬಿತ್ತನಲಂಪಿನಿಂದೆನಗೆ ತನ್ನ ತನೂಜೆಯನುರ್ವರಾಧಿಸು || ಭೂಮಿಸ ಧರ್ವುವರ್ಧನನೃಪಾಲಕನೊಪ್ಪಿರ ಕಾಮಧೇನುವಂ || ಕಾಮಿಸಿದಂತೆ ಬೇಬ್ಸಿನಿತು ಮಂಗಳಸಾಧನದಿಂ ಸಭಾಗ್ರದೊಳೆ || ಪ್ರೇಮದೊಳಾಕ್ಷಣಂ ಕರೆಸಿ ತನ್ನ ತನೂಜೆಯನೆನ್ನೊ೪ತ್ತು ಸು | ಕ್ಷೇಮವ ನಾಗಿಸೆಂದೆಸೆದು ಸೇಸಯನಿಕ್ಕಿದನಾಮುಹೂರ್ತದೊಳೆ | ೧೦೫ ತನಗೆ ಸುತರಿಲ್ಲದುದರಿಂ | ದೆನಗೈಶ್ವರ್ಯಪ್ರಸಿದ್ದಿ ಯಂ ಮಾಡಿದನಾ | ೧೦೪