ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗಿ ದ್ವಾದಶಾಶ್ವಾಸಂ -ವಿತ್ರಗುಪ್ತನ ಕಥೆ ಶಿನಂದನಸನ್ನಿ ಭನಭಿ | ಮಾನಧನಂ ಮಿತ್ರಗುಪ್ತನಂ ನೋಡಿ ಮನ || ಕ್ಯಾನಂದನುನೆಸಗೆಂದಂ || ಭೂನಾರೀಪತಿಯಭಂಗವಿಟ್ಠಲಭ್ಯ | ಎಂಬುದುಂ ಮಿತ್ರಗುಪ್ಪಂ ಕೆಯುಳಂ ಮುಗಿದು, ಜನಪತಿ ಬಿನ್ನ ಪಂ ಸಖರೊಳೆಲ್ಲರ ಮಾಲೈಯೊಳಾಂ ತ್ವದೀಯಮಾ | ವನಪದಪದ್ಮಮಂ ಪದೆಪಿನಿಂದಅಸಲಿ ಪೊಜಮಟ್ಟು ಸಂತತಂ | ಜನಸದಮೆಲ್ಲಮಂ ತಿರಿಗಿ ಧರ್ವುನಿವಾಸದ ಸಿಂಹದೇಶಮಂ || ಮನಮೊಸೆದೆಯ್ಲಿ ನಿಂಹಸ್ವರಮಂ ಮಿಗೆ ಪೊಕ್ಕೆನತೀನರಾಗದಿಂ | ೨ - ಅಂತು ನಿಂಹಪುರವುಂ ಪೊಕ್ಕಿರ್ಪನ್ನೆಗಂ ಮನಸಿಜಚಿತ್ತಮೋಹಿನಿಗೆ ಸತ್ಪಥಗಾಮಿನಿಗುಗ ವಾಶಿ | ಸಿನಿಗೆ ಪುರಾರಿಕಾಮಿನಿಗೆ ಭೀಕರತೂಲಿನಿಗಗ್ನಿ ಭಾಳಿ | ಚನಿಗೆ ಮೃಗೇಂದ)ವಾಹಿನಿಗೆ ವರ್ಣಿತವರ್ಣಿನಿಗೊಲ್ಲು ವಿಂಧೋವಾ | ಸಿನಿಗೆ ಜಗನಂ ಪರಕೆಯಂ ಸಲಿಸಲಿ ನೆರೆದಿರ್ದುದುರ್ವಿಪಾ ೩ - ಅಂತಾವಿಂಧ್ಯವಾಸಿನಿಗೆ ಜಾತ್ರೆ ನೆರೆದಿರಲಾಂ ಪೋಗಲಲ್ಲಿ | - ಏಕಾಂತಸ್ಥಳದೊಳೆ ಚಿಂ | ತಾಕುಳಮಂ ನಿಗಲೆಂದು ಕುಳಿರ್ದು ವಿಪಂ | ಚೀಕೇಳಿಯೊಳಿರ್ದ೦ ನಿ | ರ್ವ್ಯಾಕುಳದಿಂದೊರ್ಬ ಸೌಮನುರ್ವೀನಾಥಾ | ತುದಿವೆರಲಿಂದೆ ಮುಟ್ಟಿಯೆಡಗೆಯೊಳವುರ್ಚಿ ಸುಡಳದಿಂಪು ನು | ಸ್ಕೋದವಿರೆ ಕೇಳ್ಳ ಕೋವಿದರ ಕಣ, ರಸಾಯನವೆಂಬ ಮಾಲೈಯಿಂ | ತೊದಳಿನಿತಿಲ್ಲದೊಳ್ಳಸವ ವಾಣಿಯ ಜನ ಇ ಡಿ 'ಕೇಳಲಾಯೆನಲೆ || ಸದನಳವೀಣೆಯಂ ಪದೆದು ಬಾಜಿಸುತಿರ್ದನನೇಕರೀತಿಯಿಂ | – 3 ೫