ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೪ ಕಾವ್ಯಕಲಾನಿಧಿ [ಆಶ್ವಾಸಂ ಅಂತಿರ್ದ ವೀಣಾಧರನಂ ಕಂಡು, ನೆರವಿಯನುಲಿದೆರ್ಬನೆ ಬಂ ! ದು ರಹಸ್ತದೊಳರ್ಚೆಯೇಕೆ ನಿನ್ನ ಯ ಹೆಸರೇಂ | ಪರಿವಾದಿನಿಯಂ ಸತತಂ | ಪರಮಪ್ರಿಯತಮೆಯನಸ್ಸು ವಂತಪ್ಪಿರಲೇಂ | ಎಂದಾಂ ಬೆಸಗೊಳಲಾತನಿಂತೆಂದಂ:- , ತನ್ನಯ ಮನಕ್ಕೆ ಬಾರದ || ರನ್ನ೯ ನೆರೆದಿರ್ದೊಡೇನದಂತಿರ್ಕೆ ನಿಜ | ಕೈನ್ನ ಪೆಸರಂ ವಿಚಾರಿಸೆ | ಸನ್ನು ತರುತಿ ಕೋಶದಾಸನೆಂಬುದು ಕೆಳೆಯಾ || ಎಂದು ತನ್ನ ಪೆಸರಂ ಪೇಳ್ವೆನ್ನ ಮಿತ್ರನಪ್ಪಂತು ಭಾವಿಸಿ ಕೋಶದಾ ಸಂ ವೀಣೆಯನಪ್ಪಿದ ಕಾರಣವಂ ಪೇಲೀಲೆದಿಂತೆಂದಂ ಪೆಸರ್ವೆತ್ಯೇಶುಭಸಿಂಹಪತನದಧೀಶಂ ತುಂಗಧನ ತದೀ | ಯಸತಿ ಪ್ರಸ್ತುತಿವೆತ್ತ ಮೇದಿನಿಯವರ ಬಂದಿಲ್ಲಿಗೀದುರ್ಗೆಯಂ | ಪಸೆದಿರ್ದಚಿ್ರಸಿ ರತ್ನ ಸಂತತಿಗಳಿ೦ ಮತ್ತ೦ತವಕ ಬೇಡಿದರಿ | ವಸುಧಾವಂದಿತಪುತ್ರನಪ್ಪ ವರಮಂ ಚಂಚ ಪೋನಿಷ್ಠೆಯಿಂ || ಅಂತವರೆ ತಪೋನಿರ್ಬಂಧದಿಂದಿರಲೊಡಂ ವಿಂಧ್ಯವಾಸಿನಿ ಪ್ರಸನ್ನೆ ಯಾಗಿ ಮನಸಿಜವುತ್ತ ಹಸಿ ನಿಯೆನಿಪ್ಪ ಕುಮಾರಿಯನೊರ್ಬಳಂ ಜಗ | ಜನಹಿತಕಾರಿಯಪ್ಪ ಸುತನೊರ್ಬನನಂತವರ್ಗೊಲ್ಕು ವಿಂಧ್ಯವಾ | ಸನಿ ಪಡೆದಿತ್ತೆನೆಂದು ವರನುಂ ದಯೆಗೆಯ್ಯಲೋಡಂ ನೃಪಲನುಂ | ವನಿತೆಯುಮಿರ್ಬರುಂ ಸುಖಸುಧಾಂಬುಧಿಯೊಳೆ ಮುಲುಗಿರ್ದರಯಿಂ || ಅಂತು ಸಂಕಲ್ಪಿಸಿದ್ದರಾದ ದಂಪತಿಗಳ ವಿಂಧ್ಯವಾಸಿನಿ ನಗುಜ್ಞಂತೆಂದಳೆ ನಿಮಗಾನಿತ ತನೂಜೆ ಬಂದೆನಗೆ ತತೂರ್ವಾಹ್ನದೊಳೆ ಕೂರ್ತು ಸಂ | ಭ್ರಮದಿಂ ಕಂತುಕಕೇಳಯಂ ಸಲಿಸುತಿರ್ಕಾಕಾಂತೆಯೊಳೆ ಕೂರ್ತವಂ | ರಮುಣಂ ತಾನೆನಿಸಿರ್ಕೆ ತದ್ರಮಣನ ನಿರಾತ್ಮಜಂ ಸೇವೆಗೆ | ಹೈ ಮಗಳೆಪ್ಪುವ ಕಂತುಕಾವತಿಯೆನಿಸ್ಸಾನಾವಮುಕ್ಕಾವಗಂ | ೧೦ v