ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨) ಅಭಿನವ ದಶಕುಮಾರಚರಿತ ೧8 ೧೧ ೨. ಎಂದು ಮುತ್ತಮಿಂತೆಂದಳೆ:- ನಿನ್ನ ಮಗಳುತ್ಸವಂ ಮಿಗ | ಲೆನ್ನಿ ದಿರೊಳೆ ಮಾಲ್ಟಿ ಕಂತುಕಕ್ರೀಡಾಸಂ | ಪನ್ನದ ದೆಸೆಯಿಂ ತತ್ತ್ವ | ರ್ವನ್ನೊಡೆ ಸುಕಂತುಕಾನಂ ತಳೆದಿರ್ಕುo | ಎಂದು ಭವಿಷ್ಯದರ್ತಮಾನವಂ ಸೇಲಾತುಂಗದನ್ನ ಮಹಾಪ್ರಸಾ ದವೆಂದು ವಿಂಧ್ಯವಾಸಿನಿಯಂ ಬೀಳ್ಕೊಡ' ಮೇದಿನೀಸಹಿತಂ ನಿಜನಿವಾಸ ಕ್ಕೆ ಬಂದಿರಲೆ ಕೆಲವು ದಿನಕ್ಕೆ ಧರೆ ಪೊಗಟೆ ತುಂಗಧನಂ | ಗರವಿಂದಾಮೋದೆ ಮೇದಿನೀದೇವಿಗೆ ಸು | ಸ್ಥಿರದಿಂದೆ ಜನಿಸಿದರೆ ಭಾ|| ಸ್ಕರದೀಧಿತಿಸನ್ನಿ ಭ5 ಕುಮಾರಿಕುಮಾರF| - ಅಂತು ಜನಿಸಲೋಡಂ, ತನಯಂಗೆ ಭೀಮಧನಂ | ತನೂಜೆಗತಿವುದದೆ ಕಂತುಕಾವತಿಯೆಂದೊ || ೪ನ ಪೆಸರ್ಗಳನೊಸೆದಿಟ್ಟಂ || ಜನನಾಥಂ ತುಂಗಧನನುತ್ಸವದಿಂದಂ || ಅಂತವರ್ಗೆ ಹೆಸರಿಡಲೆ ವರ್ಷಕ್ರಮದಿಂದವರೆ ಪರಿವರ್ಧಿಸ - ಪೆಸರ್ವೆ ಕಂತುಕಾವತಿ || ಗೆ ಸಖತ್ಸವನಾಂತು ಜೀವದಂತಿರ್ಪ ಭಾಗಿ ನಿಸೆ ಚಂದ್ರಸೇನೆಯೆಂಬಳಿ 1 ಕುಸುಮಾಯುಧನರಲ ಸರಲನೀಲ್ಕ೪ಗೊಳ್ಳೆ! ಪದನಖಕಾಂತಿ ತಾರಗೆಗಳಂ ಗೆಲೆ ನಿರ್ವಳದಂತದೀಪ್ತಿ ಕಣ | ಮುದಿಗೊಯಗಟ್ಟೆ, ಲೋಚನಯುಗಾಂಚಲರ ಚಕೋರಿಗಳ ಸಂ | ಪದವನನುರ್ಚಿ ಮೆಲ್ಕು ಡಿ ಕರಂ ಸುಧೆ: \ಂಪನೊಡರ್ಚೆ ಕಾಮುಕ ರ್ಗದವವಿಲಂ ಮುಖೇಂದು ಕುಡೆ ಬಣ್ಣಿಸದಿರ್ಪರೆ ಚಂದ್ರಸೇನೆಯಂ | ೧೫ - ೧೩ ೧8 19