ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪v ಕವಕಲಾನಿಧಿ [ಆಶ್ವಾಸಂ ೨v - ಅಳಕಂ ಜೋರೆ ಹಾರನೊರ್ಗು ಡಿಸೆ ಚಂಚರ್ಣಪತ್ರ ಕರಂ || ಪೊಳೆಯಲೆ ವೇಣಿ ಕೆಲಕ್ಕೆ ಜಾತಿ ವಿಳಸತ್ಸ೦ವ್ಯಾನಬಂಧಂ ಕುಚ | ಸ್ಥಳದಿಂದೊಯ್ಯನೆ ಹಿಂಗೆ ತೋಳ್ಳಳ ಮೊದಲೆ ಚೆಲ್ಲಾಗಿರಲೆ ಕೊಮಳಾಂ! ಜಹಸ್ತಂಗಳನೊಟ್ಟು ಕಾಂತೆ ಪೊಡಮಟ್ಟಳೆ ದೇವಿಗಾನಂದದಿಂ | ೨೬ - ಅಂತ) ಕಂತುಕ ವತಿ ವಿಂಧ್ಯವಾಸಿನಿಗೆ ನಮಸ್ಕರಿಸಿಯನಂತರಂ, - ಮಣಿಮಯಕಾಂಚಿಯುಂ ಬಿಗಿದು ಕಂಚುಕಮಂ ಕುಚಮಂಡಲಕ್ಕೆ ಕೇ | ವಣಿಸಿಯಲಿಲ್ಪ ಮುಂಜೆಗನೊಯ್ಯನೆ ಸಿಕ್ಕಿ ನವೀನರತ್ನ ಕಂ | ಕಣಮೆಸವಂಗಪ೦ ದನಿಗುಡಿ ಭವಾನಿಯ ಮುಂದೆ ಯಾವಕಾ | ರುಣಕರದೊಳೆ ಕುಮಾರಿ ತಳೆದ ಧನಸೆಂಡನನಗಂಡಮಂ | ೦೭ ಮದನನ ಶೃಂಗಾರಮನೋ | ರ್ಮೊದಲಂಗನೆ ಮುದ್ದೆ ಮಾಡಿ ತೋರ್ಪಿಲೊಪ್ಪಿ | ರ್ದುದು ಚೆಲ್ಪ ಸೆಂಡು ವಿಟರ | ಳ್ಳೆರ್ದೆಯೊಯ್ಯನೆ ಕಂತ ಕಾವತಿಯ ಬಲಗೆಯೊಳೆ | ಅಂತಿರ್ದ ಸೆಂಡಂ ಕೊಂಡು ಮೊದಲೊಳೆ ಮೆಲ್ಲನೆ ಸೆಂಡನಿಟ್ಟು ನೆಗೆಯಲಿ ಮಿಂದವಳೆ ಪೊಯು ಪೊ ದ ಸಂಡಂ ನಖದೀಪ್ತಿ ರಂಜಿಸುವಿನಂ ಮೇಗೆಯೊ೪ಂತಾಗಳಂ || ತದನಾರ್ಪಿ೦ ಮುಗುಟ್ಟುರ್ವಿಯೊಳೆ ಹೊಡೆದು ಗೋಮೂತ್ರಂಬೊಲೊರ್ಮೆ ಹೈ ತಾ | ಳದ ಸೂಲಿಂ ತಿಳಿದಾಡಿದ ಸುದತಿ ಪೆಂಪಿಂ ಕಂತಕಕ್ರೀಡೆಯಂ | ೮ ಮಲ್ಲಿಕಾಮಾಲೆ | ವಾರಿಜಾನನೆ ಸೆಂಡನಿರ್ಕೆಲದೊಳೆ ನಿಮಿರ್ದು ಕರಾಗ್ರದಿಂ | ಜಾಖೆ ಮೆಟ್ಟುತೆ ಪೊಯ್ಯಲಂಗದರತ್ನ ಕಂಕಣನೂತ್ನ ಮರಿ | ಜೀರಕಧ್ವನಿ ಪಂಚಬಾಣಶರಾಸನಧ್ವನಿಯಂತೆ ವಿ || ಸಾರದಿಂ ಪೊಲಿಪೊಳ್ಳಲಾಡಿದಳಂತು ಕಂತುಕಕೇಳಯಂ || ೩೦ ಭ್ರಮರಿಗುಡುತ್ತೆ 'ಕಂತುಕಮನಂಗನೆ ಪೊಯ್ಯಲಲಾತಚಕ್ರದಂ | ತಮದಿರೆ ಸೆಂಡು ವೃತ್ತತೆಯೊಳಗನೆ ಮಧ್ಯದೊಳೊಪ್ಪುತಿರ್ದಳು | ಇವಪರಿವೇಷನದ್ಧದ ಶಶಾಂಕಕ ಕೃತಿಯಂತೆ ಚಿತ್ರವಿ | ಭ್ರಮನನೊಡರ್ಚುತೆಲ್ಲರೊಳದೇವೊಗ ಕಮನೀಯಕೇಳಖುಂ |