ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦] ೧82 ಅಭಿನವ ದಕಕುಮಾರಚರಿತೆ ಅಂತು ಭ್ರಮರಿಗುಡುವಾಗಳೆ - ಸೊಗಸೆಸೆಯೆ ಕೊಕದಾಸನ ! ಹೆಗಲೊಳೆ ಮುಂಗೆಯ್ನಿಸಿ ನಿಂದಿದೆನ್ನಂ || ಮೃಗನೇತ್ರ ಕಂಡು ಚಿತ್ತಂ || ಬುಗುವಂತಿರೆ ನಗು ಮಗುಟ್ಟಿ ನೋಡಿದಳಾಗಳ | ೩೦ - ಅಂತು ನೋಡಿ ಮತ್ತಂ, ಬಡನಡುವಿಂಗೆ ಲಂಘಿಸಿ ಕುಚಕ್ಕಡರ್ದಿಂದುಟಿಯಂ ತುಡುಂಕಿ ಮೆತಿ || ಇುಡಿಗಿರಜೆಯೆ ಮುಂದಲೆಗೆ ಪಾಯ ವಿಟಾಗ್ರಣಿಯಂತೆ ಕಂತುಕಂ ! ತೊಡರ್ದಪುದೆಂದು ಕಾಂತೆ ಮೃದುಹಸ್ತದಿನೋವದೆ ಪೊಯ್ಕೆ ಮತ್ತೆ ಮೆ | ಬ್ಲಡಿಗಳನಂಟಿ ಪೆರ್ಚುವುದದಿ ಗುಣಾಧಿಕನೀತಿ ಧಾತ್ರಿಯೊಳಿ | ೩೩ - ವಿಲಸತ್ಯ೦ತುಕಮಂ ಪಟಂನೆಗೆವವೋಲೆ ವಾರ್ಪೊಯ್ತು ಸಂಡೆಯ ರತಿ ನಲವಿಂದಂ ಪೊಳಕೆಯೊಳಾಂತು ಮಗುರ್ವಿ೦ ಮಾಣದೋರಂತೆ ತಾ! ಳಲಯಂ ರಂಜಿಸೆ ಚಿತ್ರಬಂಧಗತಿಯೊಳೆ ಸೂಕ್ಷ್ಮಿನೊಳೆ ಪೊಯ್ದು ಕೋ! ವಳ ಪ್ರಪ್ಪಾಸ ವನೀ ಮೂಡಿಗೆಗಳಿಂ ಪುಪ್ಪಾಸಮಂ ಪೊಯ್ಸಳ - ನಡೆಸೆಂಡಂ ಪೊಡೆಸಂಡನಾರ್ಪಿನೊದೆಸೆಂಡಂ ಪರ್ವಸೆಂಡಂ ಕರಂ || ಪಡಿಸೆಂಡಂ ಸುಸೆಂಡನಿರ್ದೆಸೆಗಳೊಳಿ ಪೊಯ್ಲೆಂಡನೂರ್ಧಕ್ಕೆ ಪೋ! ಡುಸೆಂಡಂ ಪೋಣಿಕೆಯೋಳಪ್ಪ೪ಪ ಸೆಂಡಂ ಚಿತ್ರಬಂಧಂಗಳೂಳೆ | ತೊಡರ್ದೊಪ್ಪಲಬಡೆದಾಡಿದಳೆ ವಿಟಜನಂ ಕೊಂಡಾಡಿ ಬೆಂಡಪ್ಪಿನಂ 1 ೩8 - ಅಂತು ಕಂತುಕತೆಯಂ ಮಾಡಿ ಕಾಮನು ಕಾಡಿ ವಿಂಧ್ಯವಾಸಿನಿ ಯಂ ಬೀಳ್ಕೊಂಡು ವಿಳಾಸಿನೀಜನಂಬೆರಸು ನಿಜನಿವಾಸಕ್ಕೆ ಪೋಗುತ್ತೆ ಅಂತಾಕೆ ಮನೆಗೆ ಪೋಗು | ತುಂ ತಿರಿಗಿ ಮದೀಯನಕ್ಕೆ ಮಂ ನೋಡಿದಳ | ರಂತೆಸೆವ ತನ್ನ ಜೀವಂ | ಪಿಂತಿರ್ದಂಬ ತೆಲಿನನನುಕರಿಸುತ್ತುಂ || ೩೫ ಏಣವಿಶಾಲನೇತ್ರೆ ಪದೆದೆನ್ನ ಮನೋಹರವಕ್ಕೆ ಪದ್ಮವುಂ | ಕೂಣಿತದೃಷ್ಟಿಯಿಂದಡರ್ದು ನೊಡಲೊಡಂ ಕಡುಕೆಯು ಮನ್ಮಥಂ ...