ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧). ಅಭಿನವ ದಶಕುಮಾರಚರಿತ ೧೧ ಯುವತಿಗೆ ವಲ್ಲಭನಾಗಿ || ರ್ಪವಂಗೆ ಮಿಗೆ ಭೀಮಧನನಾಳ೦ಬೊಲವಿಂ | ზი - ಅದಖಿಂ ನಿನಗೆ ಕಂತುಕಾವತಿ ಕಾಂತೆಯುಂ ಭೀಮುಧನ್ವಂ ನೃತ್ಯನುನು ಓುದು ತಪ್ಪದೆಂದು ಚಂದ್ರಸೇನೆ ಸೇಣ್ಣು ಮತ್ತಂ, ಎನ್ನ ಯ ವಾತೃ ತನ್ನ ಪತನೂಜೆಗೆ ಧಾತ್ರಿಕೆಯಪ್ಪಳಾನಿದಂ | ತನ್ನೊಡನಿಂದು ಹೇಳಿಲವಳೆನ್ನುವ ಮೇದಿನಿಗೊಲ್ಲು ಬೇಡ | ಈುನ್ನ ತತುಂಗಧನನ್ನ ಪರ್ನೆ ಸಲೆ ಮೇದಿನಿ ಪೇಲಿಲಾಕ್ಷಣಂ | ನಿನ್ನ ಯ ಕಾರನಪ್ಪುದಿದು ದೇವತೆಯಾಜ್ಞೆ ಕುಮಾರಶೇಖರಾ | 8 ಎಂದು ಪೇ ಚಂದ್ರಸೇನೆ ಪೋಗಲೋಡಂ, ಎನ್ನಯ ಹೃದಯದ ತಾಪಂ || ತನ್ನ೦ ಬಂದೆಯೇ ಲುಪ್ಪಮಿರ್ನುಡಿಸುಗುವೆಂ | ಬುನ್ನ ತಚಿಂತೆಯಿನೆಯ್ದಿದ | ನನ್ನೆ ಗನುಪರಾಜ್ಜಿ ಗಬ್ಬಿನೀಪಾಣೇಶಂ | ೪೩ ಅಂತು ಸೂರ್ಯಾಸ್ತಮಯವಾಗಲೋಡಂ, ಒಂದಿರುಳನೇಕಯುಗದಂ | ತೊಂದಿರಲೆಂತಾನುಮೆನ್ನ ಪುಣೋದಯಮಂ | ಬಂದದಿನುದಯಾಚಲದೊಳ್ || ಬಂದಿರ್ದಂ ಕೂರ್ತು ಪದ್ಮ ನೀನಿಷಕಾಂತಂ | - ಅಂತುದಯವಾಗಲಿ ಸಂಧ್ಯಾವಂದನಂಗೆಯು ವಿಂಧ್ಯವಾಸಿನಿಗೆ ನಮಸ್ಕಾ ರಂಗೆಯಲೆಂದಾಂ ಪೋಪಗಳಿ,. ಪೊಡವಿಪತಿ ಕೂರ್ತು ಕೆಲಬರ | ಗಡಣದಿನಾಭೀಮಧನನೊಲವಿಂದಾನಿ | ರ್ದೇಡೆಗೆಂದೆನ್ನಂ ತ | ನ್ನೊಡನೆ ಎರಿಟ್ಟು ಪಿರಿದು ಮನ್ನಿಸಿ ಕರೆದಂ | ೪೫ - ಅಂತು ಕರೆಯಲ್ಫಾನದರ್ಕೊಡಂಬಡಲೊಡಂ ಭೀಮಧನನೆನ್ನ೦ ಮನೆ ಗೊಡಗೊಂಡು ಪೋಗಿ ವಜ್ಜನಭೋ ನಾದಿಕ್ರಿಯೆಗಳಂ ಮಾಡಿಸಿ ಪಗಲಂ ಕಳಯರಂ 88