ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧] ಅಭಿನವ ದಶಕುಮಾರಚರಿತ ೧೫೩ ಅಲೆಯೆಂದುಂ ಪಿಂಗದೆಂಬಂತೆಸೆವ ಕಡಲ ತನ್ಮಧ್ಯದೊಳೆ ನಿರ್ದಯಂ ಸಂ | ಕಲೆಯಿಕ್ಕಿರ್ದೆನ್ನನನ್ಯಾಯದಿನುಗೆ ಬಿಸುಟಂ ನೀರ್ಗಳಿರ್ಬಾಗವಾಗಲಿ | ಅಂತವನೆನ್ನಲಿ ಸಮುದ್ರಮಧ್ಯದೊಳೆ ಬಿಸುಟು ಪೋಗಲಿ ವಡಬಾಜ್ವಾಲೆಯೊಳುಣ್ಡಂ ವಿಷಧರಂ ಬಾಯ್ದಿಟ್ಟು ಮೇಲ್ಕಾಮ್ಮೊಡಂ ಕಡಲೊಳೆ ಬಿಡವದಿ ಶೃಂಗದಿನಿಳಾಭಾಗಕ್ಕೆ ಪಾಯ್ತ ರ್ಪೊಡಂ ಸಿಡಿಲಾರ್ಪಿ೦ ಮಿಗೆ ಪಯ್ಯಡಂ ನಿಜPಲಾಟಪ್ರಾಪ್ತ ಸಿದ್ಧಾ ಕೈರಂ || ತೊಡೆವನ್ನಂ ಭಯಮೇಕೆ ದೇಹಿಗೆ ಬುಕ್ಯಾಕ ಬಾಧಿಪರ ಬಾಧೆಯಂ೫೩ ಎಂದೆನ್ನೊಳೆ ಪರಿಭಾವಿಸುತಿರ್ಪನ್ನೆಗಂ, ಕಟ್ಟಿದ ಚೌರಿಗಳೆ ಗಗನಮುಂ ಮಿಗೆ ಚುಂಬಿಸ ಕೂವಕಂಭಮೊ | ಟ್ಟ ಸುವರ್ಣರತ್ನ ತತಿ ಗಾಳಿಯ ಕತ್ತಿ ನುಕೂಲವಪ್ಪಿನಂ || ಬಿಟ್ಟ ಪಟಿಂ ಪ್ರಮಾದಫಲಕಸ್ಥಿತನಾದ ವಳಿಗೃರಂ ಕರಂ | ದಿಟ್ಟಿಗೆ ಚೆಲ್ಬನಾಗಿ ಕಡಲೊಳೆ ಬರುತಿರ್ದುದು ಯಾನಪತ್ರಕಂ | ೫೮ ಅಂತೊಂದು ಬಹಿತ್ರ ಬರಲದಯೋಳಿರ್ದ ವಣಿಕ್ಷತಿ ಮುಡುಪಿಂದೀಸಾಡುತ್ತು ! ಕಡಲೊಳಗಿರ್ದೆನ್ನ ನಾನಣಿಕೃತಿಯೊಲವಿಂ | ಕಡುವಿಂ ಕಂಡತದಯೆಯಿಂ || ನಿಡುನೇಣಂ ನೀಡಿ ತೆಗೆದುಕೊಂಡನಿಳಶಾ | ೫೫ - ಅಂತೆನ್ನ ತೆಗೆದು ಮುದ್ದತ್ತಾಂತಮನಾನಣಿಕ್ಸತಿ ಕೇಳುತ್ತುಮಿ ರ್ಶಗಳೆ - ತಂಬಟವುಂ ಸೂಲೈಸು | ತಂಬುಧಿಯೊಳೆ ಕಳ್ಳ ಸಡಗಿನವರ್ಗಳೆ ರತ್ನಂ | ತುಂಬಿರ್ದ ತದ್ಧಹಿತನ | ನಂಬುಗಳಿಂದೆಚ್ಚು ಮುಂದುಗಿಡಿಸಿದರಾಗಳೆ | ಅಂತೊಂದು ಕಳ್ಳ ಪಡಗು ಬಂದು ವ ಎಂದುಗಿಡಿಸಲದಂ ಕಂಡು ತಬ್ಬಹಿ ತ್ರದ ವಣಿಕೃತಿಯೊಳಾನಿಂತೆಂದೆಂ:- « \ n J Gls se ** ೫೬ 20