ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭. ೧೫೬ ಕಾವ್ಯಕಲಾನಿಧಿ [ಆಶ್ವಾಸಂ ಎಂದು ಮತ್ತಂ, ಧೂಮಿನಿ ನೆಗಕ್ಕೆ ರಂಜಿಪ | ಗೋವಿನಿ ಪೆಂಪಿಂ ನಿತಂಬವತಿ ನಿಂಬವತೀ | ನಾಮಂ ಮೆಯವಬಲೆಯರೊಳೆ | ಧೀರ್ಮಾ ತೃತ್ನ ಶ್ನೆ ಯರ್ಥ ಮೆಸೆದಪುವಸುರಾ | - ಅದೆಂತೆಂದು ರಾಕ್ಷಸಂ ಕೇಳಲಾನಿಂತೆಂದೆಂ:- ಮೇದಿನಿಯೊಳೆ ಪ್ರಸಿದ್ದಿ ನಡೆದಿರ್ಪ ತ್ರಿಗರ್ತದ ದೇಶದೊಳೆ ನಿಜಾ | ಡ್ಡಾದದಿನಾವಗಂ ಧನಿಕಧನ್ಮಕಧಾನ್ಯಕರೆಂಬ ಮೂವರುಂ || ಸೋದರರಾದ ವೈಶೃಪತಿಗಳ ಮೆಲೆಯುತ್ತಿರೆ ತದ್ಧರಿತ್ರಿಗಂ 1 ದಾದುದು ಘೋರಮಪ್ಪ ಬಟನೊರ್ಬರನ್ನೊರ್ಬರಡುರ್ತು ತಿಂಬವೋಲೆ | ಈ ಕ್ಷಾಮವುಡುರ್ತು ಧಾನ್ಯತೃಣಪತ್ರಜಲಂ ತವಿಲಾಗಲೆಲ್ಲರುಂ | ಗೋವಹಿಸೀಪ್ರತಾನದಡಗಂ ತವೆ ತಿಂದು ನಿರಂತರಂ ವನು || ಸ್ವಾಮಿಷನುಂ ತಿನಿಡಗಲನ್ಜನಂ ನೆಯ ತೀರ್ದು ಪೆಂಡಿರ | ಪ್ರೇಮದ ಪುತ್ರರಂ ಸೊಸೆಯರಂ ಕ್ರಮದಿಂ ತಿನುತಿರ್ದರಾವಗಂ | ರ್೬ ಅಂತು ಬವಿನಯಟ್ಟಿರ್ಬರನೊರ್ಬ6 ತಿನ್ನುತ್ತಿರೆ, ಧನಿಕಂ ಧನ್ವಂ ಧಾನ್ಯಕ | ನನುಪೂರ್ವಕ್ರಮದಿನೋರ್ಬರೊರ್ಬರ ವನಿತಾ | ಜನಮುಂ ತಿನಲನುಗೆಯ್ಸಕ | ಮನಮೆಳಸಲೆ ಜಠರವಕ್ಷ್ಮೀ ಯೇಂ ಕೇವಲಮೇ | - ಅಂತು ಧನಿಕಧಕರಿ ತಮ್ಮಿರ್ಬರ ಕಾಂತೆಯರನೆಲ್ಲರೆ ಕೂಡಿ ತಿಂದನಂತ ರಂ ಧಾನ್ಯಕನ ಕಾಂತೆಯಪ್ಪ ಧೂಮಿನಿಯಂ ನಾಳ ತಿನಲೆಂದುದೊಗಿಸು ವುದಂ ಧಾನ್ಯಕನಲಿದು, - ಇವರ್ಗಳ ಸಂಗಮಂ ತೊರೆದು ಕಾನನದೊಳೆ ನವಕಂದನಲಪ | ಇವಚಯಭೈಕ್ಷದಿಂ ಬಅನನೋಯ್ಸನೆ ನೀಗುವೆನೆಂದು ಧಾನ್ಯಕಂ || ಯುವತಿಯನಾರ್ಪಿನಿಂ ಪೆಗಲನೇ ಸಿ ಕೊಂಡಿರುಳಲ್ಲಿ ರಮಾ! ರ್ಗವನೊಲವಿಂದೆ ಪತಿ ಬರುತಿರ್ದ ನವಂ ಮಿಗೆ ರಾಕ್ಷಸೇಶ್ವರಾ | ೭೧ ೭೦