ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ n೫೩ ಅಂತರಮಾರ್ಗಕ್ಕೆ ಪೋಪಗಳೆ ಕರಚರಣರಹಿತನೋರ್ವ೦ | ಪೊರುತ್ತಿರಲೂರ ಪೊಲಿಗೆ ಮೋಟನನೆನ್ನಂಗಿ ಕರುಳಿಸಿ ಪೊರೆದಪರಾರೆಂ ! ದು ರೋದನಂಗೆಯುತುಂ ಕರಂ ಸುಯ್ಯುತ್ತು! ಅಂತಿರ್ದ ಮೋಟನಂ ಧಾನ್ಯಕಲ ಕಂಡು, ಕರುಣಿಸಿಯವನಂ ಧಾನ್ಗಳ | ನುರುಮುದದಿಂದೊಂದು ಪೆಗಲನೇಮಿಸಿ ಕೊಂಡಾ || ದರದಿಂ ಮೆಲ್ಲನೆ ನಡೆಗೊಂ || ಡರಮಂ ಪೊಕ್ಕದೊಂದು ತಾಣದೊಳೆರ್ದo | ೬ಷಿ ಚೂತಕುಜಾತಮಿಷ್ಟೆಯರನೇಅರೀಲು ಬೆಕ್ಕೆ ಬೆಳಲೆ ತಳರ್ತ ನಾ | ನಾತರು ತೀವಿದೊಂದು ತರುವುದ್ಧದೊಳೊಪ್ಪುವಗಾಧಕೂಪದಿಂ | ನೂತನಶೋಭೆಯಂ ತಳದ ತಾಣವದೊಪ್ಪಿರಲಿರ್ದನಲ್ಲಿ ಸಣ | ಖ್ಯಾತಿಶಯಂ ಕರಂ ನೆಲಸೆ ಧೂಮಿನಿಸಂಯುತನೊಲ್ಲು ಧಾನ್ಸಕಂ ೬೪ ಅಂತಿದು ಫಲಕಂದಮಲನಾನಾ # ಪಲಂಗಳಾನಾರ್ಪಿನಿಂದೆ ತಂದ ನಿತಾಂತಂಗಿ ಅಲನೆಯನಾಮೋಟನನ | ಗೃಳದಿಂ ಪೊರೆಯುತ್ತೆ ಧಾನ್ಸಕಂ ಸುಖಮಿರ್ದp # ಅಂತಿರ್ದೊಂದು ದಿವಸಂ ಪಲವು ದಿನಕ್ಕೆ ತಕ್ಕಶನವಂ ಕಡುಪಂ ಗಳಸಿ ವೇಲುಮೆಂ | ದಲಸದೆ ಧಾನ್ಯಕಂ ಪಿರಿದು ದೂರದರಣ್ಯಕೆ ಫೋಗಲಿತ್ತಲ | ಗ್ಗಲಿಸಿದನ೦ಗತಾಪದೊದವಿಂ ನಿಲಲಾಗಿದೆ ವೋಟನೊಳಿ ಮನಂ | ಚಲಿಸದ ಕೂಟವುಂ ಬಯಸಿದಳೆ ಮಿಗೆ ಧೂವಿನಿ ಸೀಮೆಗೆಟ್ಟವಳೆ | ೭೬ ಏಕಾಕಿನಿ ಪತಿವಿರಹಿಣಿ | ಮೇಕಾಂತಸ್ಥಾನಮೊರ್ವ ಪುರುಷಸಮೀಪಂ &. 6 ೭೫