ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hks Fr ಕಾವ್ಯ ಕಲಾನಿಧಿ [ಆಶ್ವಾಸಂ - ಅಂತು ಬೆಸಸಲೊಡಲ ತಳವದಿಶ ಪತಿವ್ರತೆಯ ಗಂಡನ ಕಯಕಲ್ಲಳಂ ಕಡಿದ ದುರಾತ್ಮಂ ಸಿಲ್ಕಿದನೆಂದಾತನಂ ಪಿಡಿದು - ಹೆಡಗೆಯ್ಯಂ ಪಿಡಿದಿಟ್ಟು ಕಟ್ಟಿ ತಲೆಯೊಳೆ ಪೊಮಾಲೆಯಂ ಸುತ್ತಿ ಬೋ। ಬಿಡುತುಂ ಭಂಡಿಯ ಮೇಲೆ ಕುಳ್ಳಿರಿಸಿ ನಾನಾವಾದ್ಯದಿಂ ಬೆರ್ಚಿನಿಂ || ಗಡಿಯೊಳೆ ಕೇರಿಯೊಳಾತನಂ ಮೆಂನಿ ಖಂಡಂಗೊಯ್ಯನೆಂಬಗಳಾಂ | ಕಡಿದಂಗಂಗಳ ಮೋಟನಂ ಕರಸಿಮೆಂದಂ ಧಾನಕಂ ಧೈರ್ಯದಿ೦ | ೯v ಎಂದುಮಾತಳವದರಿವನಂ ದಿಗ್ಟಲಿಗುಡುವ ದಂ ನೋಡಿಲ್ಕೆಂದು ಮೋಟನಂ ಧಾನ್ಯಕನೆಡೆಗೆ ಕೊಂಡು ಬರ್ಪುದುಂ ಕಾಣಲೊಡನಶುವಿಂ ಮುಂ | ಗಾಣದೆ ಗಡಗಡನೆ ನಡುಗಿ ಮೊಟಂ ತನಾ || ಏಾಣಂ ಎಂದಂತಾಗಳಿ 1 ವಾಣದೆ ಧಾನ್ಯಕನ ಮೆರೆವ ಕಾಲೈ ಆಗಿರ್ದ೦ || ಅಂತು ಕಾಲೈ ಅಗಿ, ಅರೆವೆಣನಾಗಿರೆ ಪ್ರಣೋಳೆ | ಮಲಗುತ್ತಿರ್ದೆನ್ನ ನೆತ್ತಿ ಕೊಂಡಾವನದೊಳೆ | ಬಲಿನೊಳಿ ಸಾಕಿದ ನಿನ್ನ | ಮಣಿದೊಡೆ ನರಕಕ್ಕೆ ಭಾಜನಂ ತಾನ | ಎಂಬ ಮೋಟನ ಮಾತಿಂಗೆ ತಳವಣಕ ವಿಸ್ಮಯಂಬಟ್ಟು ಧಾನ್ಯಕನಂ ಮೋಟನಂ ನೀತಿವಿಳಾಸನೆಡೆಗೆ ತಂದು ತತ್ಕಾತುಕಮಂ ಪೇಟೆ, ನೀತಿವಿಳಾಸಂ ಮೋಟನೊಳಿಂತೆಂದಂ ಎಲೆ ಮಹಿಮ ಪಾತಕನ ಕಾ | ಆಳ ಮೇಲೆವಿಗಿರ್ದೆಯೇಕೆ ನಿನ್ನ ಯ ಕೈಕಾ || ಆಳನೋವದೆ ಕಡಿದುಂ ಮಗು | ಆಳಯೊಳೆ ಸಾಧುವಿನ ತೆಗಿದಿನಿರ್ದಪನಿ ! ಎಂಬುದುಂ ಮೋಟನಿಂತೆಂದಂ:- ಎನ್ನ ಪಿತೃಮಾತೃಗುರುವೀ 1, ತನ್ನಟ್ಟನೆ ಪುತ್ರನಪ್ಪೆ ನೀತಂಗಾಲ ಕೇ | ೧00 ೧೦೧