ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಕಾವ್ಯಕಲಾನಿಧಿ [ಆಶ್ವಾಸಂ ಪತಿಹಿತಕಾರೈಯಂ ವಿನಯಭಾಳೆಯಂ ಕಮನೀಯಲಕ್ಷಣ | ತಬನತೀವಶೀಲವತಿಯಂ ಗೃಹಕಾರ್ಯನಿಮಗ್ನ ಚಿಯಂ | ಸತತವಿಕಾಸವಕ್ಕೆ ಯನಪರಗುಣಾಧಿಕೆಯಂ ಕಳತ್ರಮಂ || ದತಿಶಯದಿಂದೆ ಪಾಲಿಸುವುದಲ್ಲದೆ ಪೆಂಡಿರನಿಕ್ಕು ಕಿಚ್ಚಿನೊಳಿ | ೧೦೩ ಅಂತಂದು ಇಳಯಳಿ ಪುಟ್ಟಿದ ಕನ್ಯಾ | ಕುಳಮಂ ತವ ನೋಟ್ಟೆನೆಂದು ಶಕ್ತಿ ಕುಮಾರಂ | ಘಳಲನೆ ಸಅಗಿನೊಳಂದೊ | ರ್ಬಳ ನೆಲ್ಲಂ ಕಟ್ಟಿಕೊಂಡವಂ ಪೊಲಿವಟ್ಟಂ | - ಕಾಂತಾಲಕ್ಷಣವ೦ ನಾ | ನಾತವಿದಿಂ ನೋಡಲವೆನೆಂದೆಲ್ಲರುಮಂ | ಕೈತವದಿಂ ನೋಡುತ್ತುಂ | ಜ್ಯೋತಿಷ್ಯನುಮೆನಿಪ ನಾಮವುಂ ತಳ ದಿರ್ದo || - ಅಂತು ಶಕ್ತಿ ಕುಮಾರಂ ಕಾಂತಾರ್ಥಕನಾಗಿ ಕಂಡ ಕಂಡ ಕನ್ನಿಕೆಯ ಲಕ್ಷಣವುಂ ನೋಡಿ ನೋಡಿ, ಎಲ್ಲೆಲ್ಲಿ ಪುಗುವನವನೊ | ಇಲ್ಲಿಯ ಕನ್ಯಕಾಗ್ನಡಂಗಳ್ಳನಗೊ || ಲ್ಗೊಳ್ಳುಣಿಸನಿಕ್ಕಿ ಮೊರ್ಬಳ | ನೆಲ್ಲಂ ಕೊಲಡೆಂದು ಕೇಳ್ನತಿಮುದದಿಂದಂ | ಅಂತಾತಂ ಕೇಳಲೋಡಂ, ( ಇನ್ನೂ ರ್ಬಳ ನೆಲ್ಲಂ ನಿನ || ಗನ್ನ ನೆಲೆವಂತು ಕುಡುವೆನೆಂದವರೆಲ್ಲರಿ H. ತನ್ನ ಕಳಪಲೆ ನಡೆಗೆ || ೪೦ ನಯದಿಂ ಮುಗುಟ್ಟು ಮತ್ತೊಂದೆಡೆಗಾಗಳಿ | ೧೧೧ - ಅಂತಲ್ಲಿಯುಂ ತನ್ನ ಮನಕ್ಕನುಗುಣವಪ್ಪ ಕನ್ನಿಕ ದೊರಕದಿರ್ಪುದುಂ, - ನಿರವಧಿಬೇಶನುಂ ಸಕಳಪತನ೨೦ ಸತತಂ ತೂಬಿಲ್ಲು ಬಂ | ಧುರಕುಲಕನ್ಯಾವಿತತಿಯಂ ತನಗಪ್ಪವೊಲೆಲ್ಲಿ ನೋಡೆಯುಂ || ೧of Ano